ಫೋಟೋ ಗ್ಯಾಲರಿ

ಕೇಸರಿ ಬಣ್ಣದ ಸೀರೆಯಲ್ಲಿ ಶ್ರದ್ಧಾ ಮಿಂಚು

ಸಲ್ಮಾನ್​ ಖಾನ್​ ನಟನೆಯ ಮಾತೃಭೂಮಿ ಹಾಗೂ ನಟಿ ಶ್ರದ್ಧ ಕಪೂರ್​ ನಟನೆಯ ಈಥಾ ಸಿನಿಮಾವು ಡಿಸೆಂಬರ್​4ರಂದು ಒಟ್ಟಾಗಿ ರಿಲೀಸ್ ಆಗಲು ಸಜ್ಜಾಗಿದೆ. ಒಟ್ಟಾಗಿ ಸಿನಿಮಾ ರಿಲೀಸ್ ಆಗುತ್ತಿರುವ ವಿಚಾರ ತಿಳಿದ ಬೆನ್ನಲ್ಲೇ ಬಾಲಿವುಡ್​ ಸ್ಟಾರ್ ನಟ ಸಲ್ಮಾನ್​ ಖಾನ್​ ಅವರು ಶ್ರದ್ಧಾ ಕಪೂರ್​ಗೆ ಕರೆ ಮಾಡಿ, ಸಾರಿ ಕೇಳಿದ್ದಾರಂತೆ. ಇಬ್ಬರ ಸಿನಿಮಾ ಒಂದೇ ದಿನ ರಿಲೀಸ್ ಆಗುವ ಬಗ್ಗೆ ಮಾಹಿತಿ ಇರಲಿಲ್ಲ ಗೊತ್ತಿದ್ದರೆ ಬದಲಾಯಿಸಿಕೊಳ್ಳುತ್ತಿದ್ದೆ ಎಂದು ಸಲ್ಮಾನ್​ ಖಾನ್​ ಕ್ಷಮೆಯಾಚಿಸಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ಸುದ್ದಿ ಜಾಲ