ಪರ್ಸ್ ಹಣವನ್ನು ಸುರಕ್ಷಿತವಾಗಿರಿಸುವುದು ಮಾತ್ರವಲ್ಲ!
ಪರ್ಸ್ ಹಣವನ್ನು ಸುರಕ್ಷಿತವಾಗಿರಿಸುವುದು ಮಾತ್ರವಲ್ಲ!
purses : ಪರ್ಸ್ ( ಬ್ಯಾಗ್) ನಿಮ್ಮ ಹಣವನ್ನು ಸುರಕ್ಷಿತವಾಗಿರಿಸುವುದು ಮಾತ್ರವಲ್ಲದೆ ನಿಮ್ಮ ಆರ್ಥಿಕ ಸ್ಥಿತಿಯ ಮೇಲೂ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಹಣ, ಕಾರ್ಡ್‌ಗಳು, ಅಥವಾ ಸಣ್ಣ ವೈಯಕ್ತಿಕ ವಸ್ತುಗಳನ್ನು ಇಡಲು ಬಳಸುವ ಒಂದು ಸಣ್ಣ ಚೀಲವೇ ಪರ್ಸ್ (purse) ಎಂದು ಇದು ಸಾಮಾನ್ಯವಾಗಿ ಮಹಿಳೆಯರು ಹಾಗೂ ಪುರುಷರೂ ಬಳಸುವ ವಸ್ತುವಾಗಿದೆ.ಯಾವ ಬಣ್ಣದ ಪರ್ಸ್ ನಿಮ್ಮ ಅದೃಷ್ಟವನ್ನು ಬೆಳಗಿಸುತ್ತದೆ ?
ಪರ್ಸ್ ( ಬ್ಯಾಗ್) ಅನ್ನು ಸರಿಯಾದ ರೀತಿಯಲ್ಲಿ ಬಳಸಲು ಸಲಹೆ ನೀಡಲಾಗುತ್ತದೆ. ಯಾವ ಬಣ್ಣದ ಪರ್ಸ್ ನಿಮ್ಮ ಅದೃಷ್ಟವನ್ನು ಬೆಳಗಿಸುತ್ತದೆ ? ಎನ್ನುವ ಪ್ರಶ್ನೆಗಳು ನಿಮಗೆ ಇದ್ದೀರಬಹುದು. ನಾವು ಈ ಕುರಿತಾಗಿ ಇಂದು ತಿಳಿಸಿಕೊಡಲಿದ್ದೇವೆ.ಹಣದ ಕೊರತೆ ಎಂದಿಗೂ ಇರುವುದಿಲ್ಲ!
ಜ್ಯೋತಿಷ್ಯದ ಪ್ರಕಾರ, ವೃಷಭ, ಕನ್ಯಾ ಮತ್ತು ಮಕರ ರಾಶಿಯವರಿಗೆ ಕಂದು ಬಣ್ಣದ ಪರ್ಸ್ ಉತ್ತಮವೆಂದು ಪರಿಗಣಿಸಲಾಗಿದೆ. ಈ ರಾಶಿಯ ಜನರು ಕಂದು ಅಥವಾ ಮಣ್ಣಿನ ಬಣ್ಣದ ಪರ್ಸ್‌ನಲ್ಲಿ ( ಬ್ಯಾಗ್) ಹಣವನ್ನು ಇಟ್ಟರೆ, ಹಣದ ಕೊರತೆ ಎಂದಿಗೂ ಇರುವುದಿಲ್ಲ ಎಂದು ಹೇಳಲಾಗುತ್ತದೆ.ಜ್ಯೋತಿಷ್ಯದ ಪ್ರಕಾರ ನಿಮ್ಮ ರಾಶಿಗೆ ಈ ಬಣ್ಣದ ಪರ್ಸ್ ಬೆಸ್ಟ್!
ಮೇಷ, ಸಿಂಹ ಮತ್ತು ಧನು ರಾಶಿಯ ಜನರು ಕೆಂಪು ಅಥವಾ ಕಿತ್ತಳೆ ಬಣ್ಣದ ಪರ್ಸ್ ಇಟ್ಟುಕೊಳ್ಳುವುದು ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ.ಕುಂಭ ರಾಶಿಯವರಿಗೆ ಬಿಳಿ ಅಥವಾ ನೀಲಿ ಬಣ್ಣದ ಪರ್ಸ್ ಉತ್ತಮ!
ಮಿಥುನ, ತುಲಾ ಮತ್ತು ಕುಂಭ ರಾಶಿಯವರಿಗೆ ಬಿಳಿ ಅಥವಾ ನೀಲಿ ಬಣ್ಣದ ಪರ್ಸ್ ಉತ್ತಮ. ಇದು ನಿಮ್ಮ ಆದಾಯವನ್ನು ಹೆಚ್ಚಿಸುತ್ತದೆ.ನಿಮ್ಮ ಹಣದ ಕೊರತೆಯನ್ನು ಎಂದಿಗೂ ತಡೆಯುತ್ತದೆ!
ಹಸಿರು ಅಥವಾ ಬಿಳಿ ಬಣ್ಣದ ಪರ್ಸ್ ಕರ್ಕ, ವೃಶ್ಚಿಕ ಮತ್ತು ಮೀನ ರಾಶಿಯವರಿಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ಇದು ನಿಮ್ಮ ಹಣದ ಕೊರತೆಯನ್ನು ಎಂದಿಗೂ ತಡೆಯುತ್ತದೆ.ಕಪ್ಪು ಬಣ್ಣದ ಪರ್ಸ್ ಇಟ್ಟುಕೊಳ್ಳುವುದು ಸಹ ಶುಭ!
ಶನಿಯು ಶುಭವಾಗಿದ್ದರೆ ಕಪ್ಪು ಬಣ್ಣದ ಪರ್ಸ್ ಇಟ್ಟುಕೊಳ್ಳುವುದು ಸಹ ಶುಭವೆಂದು ಪರಿಗಣಿಸಲಾಗುತ್ತದೆ.ಈ ಮಾಹಿತಿ ನಂಬಿಕೆಗಳನ್ನು ಆಧರಿಸಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ!
ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಜಾನಪದ ನಂಬಿಕೆಗಳನ್ನು ಆಧರಿಸಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಇದಕ್ಕೆ ವಿಜಯವಾಣಿ ಡಾಟ್ ನೆಟ್ ಸೈಟ್ ಜವಾಬ್ದಾರರಾಗಿರುವುದಿಲ್ಲ.