ಎಲ್ ಮುರುಗನ್ ನಿವಾಸದಲ್ಲಿ ಪೊಂಗಲ್ ಆಚರಣೆ
ಎಲ್ ಮುರುಗನ್ ನಿವಾಸದಲ್ಲಿ ಪೊಂಗಲ್ ಆಚರಣೆ
ದೆಹಲಿಯಲ್ಲಿರುವ ಕೇಂದ್ರ ಸಚಿವ ಎಲ್.ಮುರುಗನ್ ಅವರ ನಿವಾಸದಲ್ಲಿ ನಡೆದ ಪೊಂಗಲ್ ಹಬ್ಬದಲ್ಲಿ ಪ್ರಧಾನಿ ಮೋದಿ ಭಾಗಿಯಾಗಿದ್ದಾರೆಪೊಂಗಲ್ ತಯಾರಿ
ಪೊಂಗಲ್ ಆಚರಣೆಯಲ್ಲಿ ಅತಿಥಿಯಾಗಿ ಭಾಗಿಯಾದ ಪ್ರಧಾನಿ ಸ್ವತಃ ತಾವೇ ವಿಶೇಷ ಪೂಜೆ ಮಾಡಿ, ಪೊಂಗಲ್ ತಯಾರಿಸಿದ್ದಾರೆ.ಪೊಂಗಲ್ ಹಬ್ಬದ ಶುಭ ಕೋರಿದ್ದಾರೆ
ಪ್ರಧಾನಿ ಮೋದಿ ತಮಿಳುನಾಡು ಮತ್ತು ವಿದೇಶದಲ್ಲಿರುವ ತಮಿಳರಿಗೆ ಪ್ರಧಾನಿ ಮೋದಿ ಪೊಂಗಲ್ ಶುಭಾಶಯ ಕೋರಿದ್ದಾರೆ.ಗೋ ಪೂಜೆ
ಪೊಂಗಲ್ ಆಚರಣೆ ವೇಳೆ ಗೋವಿಗೆಪೂಜೆ ಮಾಡಿ ಪ್ರಧಾನಿ ಮೋದಿಯವರು ಪ್ರಸಾದ ತಿನ್ನಿಸಿದ್ದಾರೆ.ಬಿಜೆಪಿ ನಾಯಕರು ಭಾಗಿ
ಎಲ್.ಮುರುಗನ್ ನಿವಾಸದಲ್ಲಿ ಪೊಂಗಲ್ ಆಚರಣೆಯಲ್ಲಿ ಪ್ರಧಾನಿ ಜೊತೆ ಕೇಂದ್ರ ಸಚಿವರಾದ ಕಿಶನ್ ರೆಡ್ಡಿ, ರಾಮಮೋಹನ್ ನಾಯ್ಡು ಮತ್ತು ತೆಲಂಗಾಣದ ಮಾಜಿ ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ಸೇರಿ ಹಲವು ಸಿನಿಮಾ ನಟರು ಭಾಗವಹಿಸಿದ್ದರು.