ಮಧುಮೇಹಿಗಳು 
ಫೋಟೋ ಗ್ಯಾಲರಿ

ಈ ವರ್ಗದ ಜನರು ಮೆಂತ್ಯ ನೀರು ಕುಡಿಯಲೇಬೇಡಿ! Fenugreek water

ಭಾನುಪ್ರಿಯ ಡಿ.ಕೆ

ಮಧುಮೇಹಿಗಳು

ಮಧುಮೇಹಿಗಳು ಮೆಂತ್ಯ ನೀರನ್ನು ಕುಡಿಯುವುದರಿಂದ ತಲೆತಿರುಗುವಿಕೆ, ಮೂರ್ಛೆ ಹೋಗುವುದಕ್ಕೆ, ಸ್ನಾಯುಗಳು ಬಲ ಕಳೆದುಕೊಳ್ಳಲು ಪ್ರಾರಂಭಿಸುತ್ತದೆ.

ಗರ್ಭಿಣಿಯರು

ಮೆಂತ್ಯ ನೀರನ್ನು ಕುಡಿಯುವುದರಿಂದ ಇದು ಅಕಾಲಿಕ ಹೆರಿಗೆ ಅಥವಾ ಗರ್ಭಪಾತದ ಅಪಾಯ ಹೆಚ್ಚಾಗಿ ಸಂಭವಿಸುತ್ತದೆ

ಥೈರಾಯ್ಡ್ ರೋಗಿಗಳು

ಥೈರಾಯ್ಡ್ ರೋಗಿಗಳು ಪ್ರತಿದಿನ ಮೆಂತ್ಯ ನೀರು ಕುಡಿಯುವುದರಿಂದ, ಥೈರಾಕ್ಸಿನ್ ಔಷಧದ ಹೀರಿಕೊಳ್ಳುವಿಕೆ ತಡೆಯಾಗಿ TSH ಮಟ್ಟ ಏರಿಕೆಯಾಗಬಹುದು.

ಹೊಟ್ಟೆ ಸಂಬಂಧಿ ಕಾಯಿಲೆ ಇರುವವರು

ಖಾಲಿ ಹೊಟ್ಟೆಯಲ್ಲಿ ಮೆಂತ್ಯ ನೀರು ಕುಡಿಯುವುದರಿಂದ ಅನಿಲ, ಉಬ್ಬುವುದು, ಅತಿಸಾರ ಅಥವಾ ವಾಯು ಉಂಟಾಗುತ್ತದೆ.