ಫೋಟೋ ಗ್ಯಾಲರಿ

ಕೆಂಪು ಸೀರೆಯಲ್ಲಿ ನಜ್ರಿಯಾ ಮಿಂಚು ; 'ಅಂತೆ ಸುಂದರಾನಿಕಿ' ಎಂದ ಫ್ಯಾನ್ಸ್!

2013ರಲ್ಲಿ ಅಟ್ಲೀ ನಿರ್ದೇಶನದ 'ರಾಜ ರಾಣಿ' ಸಿನಿಮಾವು ಬ್ಲಾಕ್​ ಬ್ಲಸ್ಟರ್ ಹಿಟ್ ನಂತರ.. ಕಾಲಿವುಡ್​ನಿಂದ ದೂರವಿದ್ದ ನಟಿ ನಜ್ರಿಯಾ ನಜೀಮ್,​ 12 ವರ್ಷಗಳ ಬಳಿಕ ಸೂರ್ಯ ನಟನೆಯ 'ಸೀನ್​' ಸಿನಿಮಾದ ಮೂಲಕ ಕಾಲಿವುಡ್​​ಗೆ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ 'ಸೀನ್' ಸಿನಿಮಾದ ಪ್ರಚಾರ ಭರ್ಜರಿಯಾಗಿ ನಡೆಯುತ್ತಿದ್ದು, ನವೆಂಬರ್​.6ರಂದು ಥಿಯೇಟರ್​​ಗೆ ಲಗ್ಗೆ ಇಡಲು ಸಜ್ಜಾಗಿದೆ.

ವಿಜಯವಾಣಿ ಸುದ್ದಿ ಜಾಲ

ಸಿನಿಮಾ ಪ್ರಚಾರಕ್ಕೆಂದು ತೊಟ್ಟಿದ್ದ ಕೆಂಪು ಬಣ್ಣದ ಸೀರೆಯಲ್ಲಿ ನಜ್ರಿಯಾ ಫೋಟೋಶೂಟ್ ಮಾಡಿಸಿಕೊಂಡು ಇನ್​ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಫ್ಯಾನ್ಸ್​​ ಸುಂದರವಾಗಿ ಕಾಣಲು ಇಷ್ಟೇ ಸಾಕು ಎಂದು ಕೊಂಡಾಡುತ್ತಿದ್ದಾರೆ.