ಸೌತೆಕಾಯಿಯಿಂದ ನೀರಿನ ಅಂಶ ಹೆಚ್ಚಳ
ಸೌತೆಕಾಯಿಯಿಂದ ನೀರಿನ ಅಂಶ ಹೆಚ್ಚಳ
ಮೂತ್ರಪಿಂಡದ ಆರೋಗ್ಯಕ್ಕೆ ದೇಹವನ್ನು ಹೈಡ್ರೇಟ್ ಆಗಿಡುವುದು ಬಹಳ ಮುಖ್ಯ. ಸೌತೆಕಾಯಿಗಳು ಶೇ.95 ರಷ್ಟು ನೀರಿನ ಅಂಶವನ್ನು ಹೊಂದಿರುತ್ತವೆ. ಈ ನೀರಿನ ಅಂಶವು ಮೂತ್ರಪಿಂಡಗಳಿಂದ ಕ್ರಿಯೇಟಿನೈನ್ ಮತ್ತು ಯೂರಿಕ್ ಆಮ್ಲದಂತಹ ತ್ಯಾಜ್ಯ ಉತ್ಪನ್ನಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.ನಿಂಬೆಹಣ್ಣು
ನಿಂಬೆಹಣ್ಣಿನಲ್ಲಿರುವ ವಿಟಮಿನ್ ಸಿ ಮತ್ತು ಸಿಟ್ರೇಟ್ ಅಂಶವು ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ. ಪ್ರತಿನಿತ್ಯ ಎರಡು ನಿಂಬೆಹಣ್ಣಿನ ಜ್ಯೂಸ್ ಕುಡಿಯುವುದರಿಂದ ದೇಹದಲ್ಲಿ ಸಿಟ್ರೇಟ್ ಹೆಚ್ಚಾಗುತ್ತದೆ.ಕೊತ್ತಂಬರಿ ಸೊಪ್ಪು
ಈ ಸಾಧಾರಣ ಮೂಲಿಕೆ ಮೂತ್ರಪಿಂಡದ ಕಲ್ಲುಗಳ ಮೇಲೆ ರಕ್ಷಣಾತ್ಮಕ ಪರಿಣಾಮಗಳನ್ನು ಬೀರುತ್ತವೆ. ಈ ಮೂಲಿಕೆ ಎಪಿಜೆನಿನ್, ಲ್ಯುಟಿಯೋಲಿನ್ ಮತ್ತು ಕ್ವೆರ್ಸೆಟಿನ್ನಂತಹ ಹಲವಾರು ಫ್ಲೇವನಾಯ್ಡ್‌ಗಳನ್ನು ಹೊಂದಿರುತ್ತವೆ