ಫೋಟೋ ಗ್ಯಾಲರಿ

ಕಪ್ಪುಡುಗೆಯಲ್ಲಿ ಕರೀನಾ ಮೋಡಿ

ಮುಂಬೈನಲ್ಲಿ ನಡೆದ 2027ರ IIFA ಸುದ್ದಿಗೋಷ್ಠಿಯಲ್ಲಿ ಕರೀನಾ ಕಪೂರ್​ ಖಾನ್,​ ಅವರು ದುಬೈ ಮೂಲದ ಐಷಾರಾಮಿ ಫ್ಯಾಷನ್ ಹೌಸ್ ಕ್ರಿಸ್ಟಿನಾ ಫಿಡೆಲ್ಸ್‌ಕಾಯಾ ವಿನ್ಯಾಸ ಮಾಡಿರುವ ಕಪ್ಪು ಬಣ್ಣದ ಲೆದರ್ ಬಟ್ಟೆ ತೊಟ್ಟು ಮಿಂಚಿದ್ದರು. ಈ ಕಾರ್ಯಕ್ರಮಕ್ಕೆ ಆಗಮಿಸುತ್ತಲೇ, ಅವರ ಮಾಜಿ ಗೆಳೆಯ ಶಾಹಿದ್​ ಕಪೂರ್​ ಅವನ್ನು ಅಪ್ಪಿಕೊಂಡಿದ್ದು ಸಾಕಷ್ಟು ವೈರಲ್ ಆಗಿತ್ತು.

ವಿಜಯವಾಣಿ ಸುದ್ದಿ ಜಾಲ