ಫೋಟೋ ಗ್ಯಾಲರಿ

ಕುಟುಂಬಸ್ಥರ ಜೊತೆ ಐತಿಹಾಸಿಕ ತಾಜ್​ ಮಹಲ್​ಗೆ ಭೇಟಿ ನೀಡಿದ ಕಂಗನಾ ರಣಾವತ್

ಬಾಲಿವುಡ್ ನಟಿ ಮತ್ತು ಬಿಜೆಪಿ ಸಂಸದೆ ಕಂಗನಾ ರನೌತ್ ಭಾನುವಾರ(ನ. 22) ತಮ್ಮ ಕುಟುಂಬದೊಂದಿಗೆ ಆಗ್ರಾದ ಐತಿಹಾಸಿ ತಾಜ್ ಮಹಲ್‌ಗೆ ಭೇಟಿ ನೀಡಿದ್ದಾರೆ. ಅವರ ಸಹೋದರ ಅಕ್ಷತ್, ಅತ್ತಿಗೆ ರಿತು ಹಾಗೂ ಇಬ್ಬರೂ ಸೋದರಳಿಯರಿದ್ದಾರೆ. ಈ ವೇಳೆ ತಾಜ್ ಮಹಲ್​ನ ಸೌಂದರ್ಯಕ್ಕೆ ಪ್ರಭಾವಿತರಾದ ಅವರು, ಇದನ್ನು ಕಲೆ ಮತ್ತು ಇತಿಹಾಸದ ಅದ್ಭುತ ಸಮ್ಮಿಲನ ಎಂದು ಬಣ್ಣಿಸಿದ್ದಾರೆ.

ವಿಜಯವಾಣಿ ಸುದ್ದಿ ಜಾಲ