ಫೋಟೋ ಗ್ಯಾಲರಿ

'ದೇವರ ಮೇಲೆ ನನಗೆ ನಂಬಿಕೆ ಇಲ್ಲ' ಎಂದ ರಾಧಿಕಾ ಆಪ್ಟೆ

'ನನಗೆ ದೇವರ ಮೇಲೆ ನಂಬಿಕೆಯಿಲ್ಲ. ಪರಿಸರವೇ ದೇವರು ಎಂದು ನಂಬುತ್ತೇನೆ. ಎಲ್ಲದಕ್ಕಿಂತ ಹೆಚ್ಚು ಶಕ್ತಿಯುತವಾಗಿ ಇರುವುದು ಪರಿಸರ ಎಂದು ನಾನು ನಂಬುತ್ತೇನೆ. ಜನರು ಮೂರ್ತಿಗಳ ಬದಲಾಗಿ ಪ್ರಕೃತಿಯನ್ನು ಆರಾಧಿಸಬೇಕು ಎನ್ನುವುದು ನನ್ನ ಆಶಯ ಎಂದು ಅಕ್ಕ ವೆಬ್​ ಸರಣಿಯ ಪ್ರಚಾರದ ಭಾಗವಾಗಿ ಭಾಗಿಯಾಗಿದ್ದ ಸಂದರ್ಶನದಲ್ಲಿ ರಾಧಿಕಾ ಆಪ್ಟೆ ಹೇಳಿದ್ದರು. ಸದ್ಯ ಈ ಮಾತುಗಳು ಸೋಶಿಯಲ್​ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆಯನ್ನು ಹುಟ್ಟುಹಾಕಿತ್ತು.

ವಿಜಯವಾಣಿ ಸುದ್ದಿ ಜಾಲ