ಪ್ಯಾನ್​ ಇಂಡಿಯಾ ಸಿನಿಮಾದಲ್ಲಿ ರಶ್ಮಿಕಾ ಮಿಂಚು | Rashmika Mandanna  
ಫೋಟೋ ಗ್ಯಾಲರಿ

ಹಾಟ್​ ಅವತಾರದಲ್ಲಿ ಸೊಂಟ ಬಳುಕಸಿದ ರಶ್ಮಿಕಾ: ಬಾಲಿವುಡ್​ ಬೋಲ್ಡ್​ ಸಾಂಗ್​ ವೈರಲ್​! Rashmika Mandanna

Vijayavan

ಪ್ಯಾನ್​ ಇಂಡಿಯಾ ಸಿನಿಮಾದಲ್ಲಿ ರಶ್ಮಿಕಾ ಮಿಂಚು | Rashmika Mandanna

ನಟಿ ರಶ್ಮಿಕಾ ಮಂದಣ್ಣ ಪ್ಯಾನ್​ ಇಂಡಿಯಾ ಸ್ಟಾರ್​ ನಾಯಕಿಯಾಗಿ ಮಿಂಚುತ್ತಿದ್ದಾರೆ. ಅಷ್ಟೇ ಅಲ್ಲ, ಸಾಲು ಸಾಲು ಹಿಟ್​ ಸಿನಿಮಾಗಳನ್ನು ನೀಡುತ್ತಿದ್ದಾರೆ.

ಥಮ್ಮಾ ಚಿತ್ರ ಬಿಡುಗಡೆಗೆ ರೆಡಿ | Rashmika Mandanna

ತಾಜಾ ಸಂಗತಿ ಏನೆಂದರೆ, ಬಾಲಿವುಡ್​ ನಟ ಆಯುಷ್ಮಾನ್ ಖುರಾನಾ ಮತ್ತು ರಶ್ಮಿಕಾ ಅಭಿನಯದ ಹಾರರ್ ಥ್ರಿಲ್ಲರ್ ಚಿತ್ರ ಥಮ್ಮಾ ಅಕ್ಟೋಬರ್ 21 ರಂದು ಬಿಡುಗಡೆಯಾಗಲಿದೆ.

ರಶ್ಮಿಕಾ ಹಾಟ್​ ಸಾಂಗ್​ | Rashmika Mandanna

ಇತ್ತೀಚೆಗೆ ಈ ಚಿತ್ರದ ಹಾಡೊಂದು ಬಿಡುಗಡೆಯಾಗಿದೆ. ಈ ಹಾಡಿನಲ್ಲಿ ರಶ್ಮಿಕಾ ಸಿಕ್ಕಾಪಟ್ಟೆ ಹಾಟ್​ ಆಗಿ ಸೊಂಟ ಬಳುಕಿಸಿದ್ದಾರೆ. ಆಯುಷ್ಮಾನ್ ಜೊತೆ ಹಸಿಬಿಸಿ ದೃಶ್ಯಗಳಲ್ಲಿ ಹೆಜ್ಜೆ ಹಾಕಿದ್ದಾರೆ.

ಬೋಲ್ಡ್​ ಸಾಂಗ್​ ವೈರಲ್​ | Rashmika Mandanna

ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು, ರಶ್ಮಿಕಾ ಮೈಮಾಟಕ್ಕೆ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ.

ಹಾರರ್ ಕಾಮಿಡಿ ಸಿನಿಮಾ | Rashmika Mandanna

ಥಮ್ಮಾ ಚಿತ್ರವು ಹಾರರ್ ಕಾಮಿಡಿ ಯುನಿವರ್ಸ್‌ನ ಐದನೇ ಭಾಗವಾಗಿದ್ದು, ಆದಿತ್ಯ ಸರ್ಪೋಟ್ದಾರ್ ನಿರ್ದೇಶನದಲ್ಲಿ ಅಯುಷ್ಮಾನ್ ಖುರಾನಾ, ರಶ್ಮಿಕಾ ಮಂದಣ್ಣ, ನವಾಜುದ್ದೀನ್ ಸಿದ್ದಿಕಿ, ಸುನೀಲ್ ಶೆಟ್ಟಿ ಮತ್ತು ಪರೇಶ್ ರಾವಲ್ ಅಭಿನಯಿಸಿದ್ದಾರೆ.