ಬೆಚ್ಚಗಿನ ನೀರಿನಿಂದ ದಿನವನ್ನು ಪ್ರಾರಂಭಿಸಿ 
ಫೋಟೋ ಗ್ಯಾಲರಿ

ನಿಮ್ಮ ಚರ್ಮವನ್ನು ಬಿರುಕುಗಳಿಂದ ರಕ್ಷಿಸಿಕೊಳ್ಳಲು ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ! Glowing Skin

ಭಾನುಪ್ರಿಯ ಡಿ.ಕೆ

ಬೆಚ್ಚಗಿನ ನೀರಿನಿಂದ ದಿನವನ್ನು ಪ್ರಾರಂಭಿಸಿ

ಬೆಚ್ಚಗಿನ ನೀರು ಕುಡಿಯುವುದರಿಂದ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದು ದೇಹದಲ್ಲಿರುವ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ.

ಪ್ರತಿದಿನ ಹಣ್ಣುಗಳನ್ನು ಸೇವಿಸಿ

ಹಣ್ಣುಗಳಲ್ಲಿ ವಿಟಮಿನ್​​ಗಳು, ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು ಮತ್ತು ನೀರು ಸಮೃದ್ಧವಾಗಿವೆ.

ಅರಿಶಿನ ಮತ್ತು ಕರಿಮೆಣಸಿನ ನೀರು ಕುಡಿಯಿರಿ

ಅರಿಶಿಣವು ಕರ್ಕ್ಯುಮಿನ್ ಎಂಬ ಅಂಶವನ್ನು ಹೊಂದಿರುತ್ತದೆ. ಇದು ಪ್ರಬಲವಾದ ಉರಿಯೂತ ನಿವಾರಕ ಸಂಯುಕ್ತವಾಗಿದೆ.

ಆಳವಾದ ಉಸಿರಾಟ ಮಾಡಿ

ಪ್ರತಿನಿತ್ಯ ಎದ್ದ ತಕ್ಷಣ ಈ ಆಳವಾದ ಉಸಿರಾಟವನ್ನು ಮಾಡುವುದರಿಂದ ಇದು ಗ್ಯಾಸ್ಟ್ರಿಕ್, ಸ್ರವಿಸುವಿಕೆ ಮತ್ತು ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಸುಧಾರಿಸುತ್ತದೆ

ಆಹಾರದಲ್ಲಿ ಒಮೆಗಾ-3 ಗಳನ್ನು ಬಳಸಿ

ಒಮೆಗಾ-3 ಕೊಬ್ಬಿನಾಮ್ಲಗಳಾದ ಅಗಸೆ, ವಾಲ್ನಟ್ಸ್, ಮೀನುಗಳನ್ನು ಸೇವಿಸುವುದರಿಂದ ಇದು ಉರಿಯೂತ ನಿವಾರಕ ಮತ್ತು ಚರ್ಮದ ತಡೆಗೋಡೆಯನ್ನು ನಿರ್ಮಿಸುತ್ತದೆ.