ಸಕ್ಕರೆ ಹಂಬಲವನ್ನು ನಿಲ್ಲಿಸುವುದು ಸಾಧ್ಯವೇ? 
ಫೋಟೋ ಗ್ಯಾಲರಿ

ಸಕ್ಕರೆ ಹಂಬಲವನ್ನು ಸಂಪೂರ್ಣವಾಗಿ ನಿಲ್ಲಿಸಲು ಈ ರೀತಿ ಮಾಡಿ! Sugar cravings

ಭಾನುಪ್ರಿಯ ಡಿ.ಕೆ

ಸಕ್ಕರೆ ಹಂಬಲವನ್ನು ನಿಲ್ಲಿಸುವುದು ಸಾಧ್ಯವೇ?

ಸರಿಯಾದ ಆಹಾರ, ಜೀವನಶೈಲಿ ಮತ್ತು ಮನಸ್ಸಿನ ಬದಲಾವಣೆಗಳೊಂದಿಗೆ 3-4 ವಾರಗಳಲ್ಲಿ ಹೆಚ್ಚಿನವರಿಗೆ ಇದು ಗಣನೀಯವಾಗಿ ಕಡಿಮೆಯಾಗುತ್ತದೆ.

ಪ್ರತಿ ಊಟದಲ್ಲಿ ಪ್ರೋಟೀನ್ ಸೇರಿಸಿ

ಆಹಾರದಲ್ಲಿ ಪ್ರೋಟೀನ್ ಮತ್ತು ಫೈಬರ್​ ಸೇರಿಸುವುದರಿಂದ ಇದು ರಕ್ತದಲ್ಲಿ ಸಕ್ಕರೆಯನ್ನು ಸ್ಥಿರಗೊಳಿಸುತ್ತದೆ.

ಸಾಕಷ್ಟು ನೀರು ಕುಡಿಯಿರಿ

ದೇಹದಲ್ಲಿ ನೀರು ಕಡಿಮೆಯಾದಾಗ ಸಕ್ಕರೆ ಹಂಬಲ ಹೆಚ್ಚಾಗುತ್ತದೆ ದಿನಕ್ಕೆ 2.5-3 ಲೀಟರ್ ನೀರು ಕುಡಿಯಿರಿ. ಇದು ಸಕ್ಕರೆಯುಕ್ತ ಆಹಾರವನ್ನು ತಡೆಯಲು ಸಹಾಯ ಮಾಡುತ್ತದೆ

ಪ್ರತಿ ಊಟದಲ್ಲಿ ಪ್ರೋಟೀನ್ ಸೇರಿಸಿ

ಆಹಾರದಲ್ಲಿ ಪ್ರೋಟೀನ್ ಮತ್ತು ಫೈಬರ್​ ಸೇರಿಸುವುದರಿಂದ ಇದು ರಕ್ತದಲ್ಲಿ ಸಕ್ಕರೆಯನ್ನು ಸ್ಥಿರಗೊಳಿಸುತ್ತದೆ.

ಸಾಕಷ್ಟು ನಿದ್ರೆ ಪಡೆಯಿರಿ

ಕಡಿಮೆ ನಿದ್ರೆಯಿಂದ ಹಸಿವಿನ ಹಾರ್ಮೋನು ಹೆಚ್ಚಾಗಿ, ತೃಪ್ತಿ ಕಡಿಮೆಯಾಗುತ್ತದೆ. ಇದರಿಂದ ಸಕ್ಕರೆಯುಕ್ತ ಆಹಾರವನ್ನು ದೇಹವು ಬಯಸಲು ಪ್ರಾರಂಭಿಸುತ್ತದೆ. ಹಾಗಾಗಿ ದಿನಕ್ಕೆ 7-9 ಗಂಟೆ ನಿದ್ರೆ ಅಗತ್ಯ. ಸ್ಟ್ರೆಸ್‌ಗೆ ವ್ಯಾಯಾಮ, ಯೋಗ ಅಥವಾ ಮೆಡಿಟೇಶನ್ ಮಾಡಿ

ನೈಸರ್ಗಿಕ ಪರ್ಯಾಯಗಳು ಬಳಸಿ

ಸಕ್ಕರೆ ಬದಲಿಗೆ ದಾಲ್ಚಿನ್ನಿ ಚಹಾ, ಹಾಲು, ಸ್ವಲ್ಪ ಜೇನುತುಪ್ಪ ಅಥವಾ ಖರ್ಜೂರ ತಿನ್ನಿ ಇದು ದೇಹವನ್ನು ತೃಪ್ತಿಗೊಳಿಸುವುದರ ಜೊತೆಗೆ ಸಕ್ಕರೆ ಹಂಬಲವನ್ನು ಕಡಿಮೆ ಮಾಡುತ್ತದೆ.