ಫೋಟೋ ಗ್ಯಾಲರಿ

ಟಾಲಿವುಡ್​​..ಕಾಲಿವುಡ್​ನಲ್ಲಿ ಚೈತ್ರಾ ಜೆ ಆಚಾರ್​​ ಫುಲ್​ ಮಿಂಚಿಂಗ್​

ಟೋಬಿ, ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಎ ಮತ್ತು ಬಿ ಸಿನಿಮಾಗಳಿಂದ ಸ್ಯಾಂಡಲ್​​ವುಡ್​​ನಲ್ಲಿ ಮಿಂಚಿದ್ದ ಚೈತ್ರಾ ಜೆ ಆಚಾರ್​ ಅವರು ತಮಿಳು ಮತ್ತು ತೆಲುಗು ಸಿನಿಮಾ ರಂಗದಲ್ಲಿ ತಮ್ಮದೇ ಆದ ಹವಾ ಕ್ರಿಯೇಟ್ ಮಾಡಿದ್ದಾರೆ. ಸದ್ಯ ಚೈತ್ರಾ ಜೆ ಆಚಾರ್ ಅವರು ಮಣಿರತ್ನಂ ನಿರ್ದೇಶನದ ಇಂಜಿ ವೆಲ್ಲಂ ಸಿನಿಮಾ ಮತ್ತೆ ಕಾಲಿವುಡ್​ನಲ್ಲಿ ಮಿಂಚಲು ರೆಡಿಯಾಗಿದ್ದಾರೆ. ವಿಜಯ್​ ಸೇತುಪತಿ-ಸಾಯಿ ಪಲ್ಲವಿ ನಟನೆಯ ಇಂಜಿ ವೆಲ್ಲಮ್ ಸಿನಿಮಾವು 2027 ಜ. 29ರಂದು ರಿಲೀಸ್ ಆಗಲಿದೆ.

ವಿಜಯವಾಣಿ ಸುದ್ದಿ ಜಾಲ