ಕೂದಲಿನ ಪ್ರೊಟೀನ್ಗೆ ತೊಂದರೆ
ಕೂದಲಿನ ಪ್ರೊಟೀನ್ಗೆ ತೊಂದರೆ
ಅತಿಯಾದ ಶಾಖದಿಂದ ಕೂದಲಿನ ಪ್ರೋಟೀನ್ ಹಾನಿಯಾಗುತ್ತದೆ. 150°C ಮೇಲ್ಪಟ್ಟ ಶಾಖದಲ್ಲಿ ಕೆರಾಟಿನ್ ಒಡೆದು ಕೂದಲು ಒಣಗಲು ಪ್ರಾರಂಭಿಸುತ್ತದೆ.ತುರಿಕೆ, ಡ್ಯಾಂಡ್ರಫ್ ಹೆಚ್ಚಾಗುತ್ತದೆ
ಕೂದಲಿನ ನೈಸರ್ಗಿಕ ತೈಲ (ಸೀಬಮ್) ನಾಶವಾಗುತ್ತದೆ. ಇದರಿಂದ ಸ್ಕಾಲ್ಪ್ ಒಣಗಿ ಡ್ಯಾಂಡ್ರಫ್, ತುರಿಕೆ, ಜಿಡ್ಡಿನ ಕೂದಲು ಸಮಸ್ಯೆ ಹೆಚ್ಚಾಗುತ್ತದೆ.ಕೂದಲು ಹೊಳೆಯುವುದು ಕಡಿಮೆಯಾಗುತ್ತದೆ
ಕ್ಯೂಟಿಕಲ್ (ಕೂದಲಿನ ಹೊರಗಿನ ಪದರ) ಎತ್ತರವಾಗಿ ಫ್ರಿಜ್ಜಿ ಹೇರ್ ಉಂಟಾಗುತ್ತದೆ. ಇದರಿಂದ ಕೂದಲು ಹೊಳೆಯುವುದನ್ನು ನಿಲ್ಲಿಸಿ ಒರಟಾಗಿ ಕಾಣುತ್ತದೆ.ಕೂದಲಿಗೆ ರಕ್ತ ಸಂಚಾರ ಕಡಿಮೆ
ರಕ್ತ ಸಂಚಾರ ಕಡಿಮೆಯಾಗಿ ಕೂದಲು ಉದುರುವಿಕೆ ಹೆಚ್ಚಾಗುತ್ತದೆ. ದೀರ್ಘಕಾಲ ಬಳಕೆಯಿಂದ ಕೂದಲು ತೆಳ್ಳಗಾಗಿ ಬಿಳಿ ಬಣ್ಣ ಬರುವ ಸಾಧ್ಯತೆಯೂ ಇದೆ.ಮೈಕ್ರೋ-ಬರ್ನ್ಸ ಗೆ ಕಾರಣ
ಶಾಖದಿಂದ ಕೂದಲಿನಲ್ಲಿ ಮೈಕ್ರೋ-ಬರ್ನ್ಸ್ ಉಂಟಾಗಿ ಸ್ಪ್ಲಿಟ್ ಎಂಡ್ಸ್, ಒಡಲು, ಗಂಟುಗಳು ಶಾಶ್ವತ ಸಮಸ್ಯೆಯಾಗುತ್ತವೆ.