ನಟಿಯ ಬೋಲ್ಡ್ ಹೇಳಿಕೆ
ಬೋಲ್ಡ್ ಲುಕ್, ಟಾಕ್ನಿಂದಲೇ ಆಗಾಗ್ಗೆ ಜಾಲತಾಣಗಳಲ್ಲಿ ಸದ್ದು ಮಾಡುವ ಬಾಲಿವುಡ್ ನಟಿ ಅಮೀಶಾ ಪಟೇಲ್ಹಾಲಿವುಡ್ ಸ್ಟಾರ್ ಟಾಮ್ ಕ್ರೂಸ್ ಅವರೆಂದರೆ ಹುಚ್ಚು ಪ್ರೀತಿ
ಹಾಲಿವುಡ್ ಸ್ಟಾರ್ ಟಾಮ್ ಕ್ರೂಸ್ ಅವರೆಂದರೆ ಹುಚ್ಚು ಪ್ರೀತಿ. ಅವರಿಗಾಗಿ ನಾನು ಏನು ಬೇಕಾದರೂ ಮಾಡಲು ಸಿದ್ಧಬೆಡ್ರೂಮ್ನಲ್ಲಿ ಅವರದ್ದೇ ಫೋಟೋ
ಶಾಲೆಗೆ ಹೋಗುವಾಗ ನನ್ನ ಪೆನ್ಸಿಲ್ ಬಾಕ್ಸ್, ಫೈಲ್‌ಗಳು ಮತ್ತು ಬೆಡ್ರೂಮ್ನಲ್ಲಿ ಅವರದ್ದೇ ಫೋಟೋ ಇರುತ್ತಿತ್ತು. ಅಂದು ಅವರ ಮೇಲಿದ್ದ ಪ್ರೀತಿ, ಇಂದಿಗೂ ಹಾಗೆಯೇ ಉಳಿದಿದೆ. ಅದು ಮಾಸಿಲ್ಲಅವಕಾಶ ಸಿಕ್ಕರೆ ಖಂಡಿತ
ಅವಕಾಶ ಸಿಕ್ಕರೆ ಖಂಡಿತ ಅವರೊಂದಿಗೆ ಒಂದು ರಾತ್ರಿ ಕಳೆಯುವೆ. ಇದರಲ್ಲಿ ಯಾವುದೇ ಅನುಮಾನವಿಲ್ಲ