ಅತಿ ಹೆಚ್ಚು ನೀರು ಕುಡಿಯಿರಿ 
ಫೋಟೋ ಗ್ಯಾಲರಿ

ಹೊಳೆಯುವ ಚರ್ಮಕ್ಕಾಗಿ 6 ಸಲಹೆಗಳು! | Beauty tips

Vijayavan

ಅತಿ ಹೆಚ್ಚು ನೀರು ಕುಡಿಯಿರಿ

ದಿನವಿಡೀ ದೇಹಕ್ಕೆ ಬೇಕಾದಷ್ಟು ನೀರನ್ನು ಕುಡಿಯುವುದರಿಂದ ನಿಮ್ಮ ಚರ್ಮವು ಹೊಳೆಯುವಂತೆ ಮಾಡುತ್ತದೆ.

ವಾರಕ್ಕೆ 2 ಬಾರಿ ಮುಖಕ್ಕೆ ಸ್ಕ್ರಬ್​ ಮಾಡಿ

ಮುಖದ ಹೊಸ ಕೋಶಗಳ ಬೆಳವಣಿಗೆಯನ್ನು ಉತ್ತೇಜಿಸಲು ವಾರಕ್ಕೆ 1-2 ಬಾರಿ ಉತ್ತಮವಾದ ಸ್ಕ್ರಬ್​ ಮಾಡಿ.

ಪ್ರತಿದಿನ ಪೌಷ್ಟಿಕ ಆಹಾರ ಸೇವಿಸಿ

ಪೌಷ್ಟಿಕಾಂಶ ಇರುವಂತಹ ಆಹಾರಗಳಾದ ಕಾಳುಗಳು, ಹಸಿರು ತರಕಾರಿಗಳು, ಹಣ್ಣುಗಳು ಇವುಗಳನ್ನು ಸೇವಿಸುವುದರಿಂದ ದೇಹದಲ್ಲಿ ಆರೋಗ್ಯಕರ ಕೊಬ್ಬುಗಳು ಸಮೃದ್ಧವಾಗಿರುತ್ತದೆ. ಇವು ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.

ಸಾಕಷ್ಟು ನಿದ್ರೆ ಹಾಗೂ ಒತ್ತಡ ಕಡಿಮೆ ಮಾಡಿ

ದಿನಕ್ಕೆ 7–8 ಗಂಟೆಗಳ ಕಾಲ ನಿದ್ರೆ ಮಾಡಲು ಪ್ರಯತ್ನಿಸಿ ಮತ್ತು ಧ್ಯಾನ, ಯೋಗ ಅಥವಾ ಆಳವಾದ ಉಸಿರಾಟದ ವ್ಯಾಯಾಮಗಳಂತಹ ಒತ್ತಡ-ನಿವಾರಣಾ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ ಇದು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.