ಧೂಮಪಾನ ಮತ್ತು ತಂಬಾಕು ಬಳಕೆ  
ಫೋಟೋ ಗ್ಯಾಲರಿ

ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲದ 5 ಅಭ್ಯಾಸಗಳು heart health

ಭಾನುಪ್ರಿಯ ಡಿ.ಕೆ

ಧೂಮಪಾನ ಮತ್ತು ತಂಬಾಕು ಬಳಕೆ

ಸಿಗರೇಟ್, ಬೀಡಿ, ಪಾನ್ ಮಸಾಲಾ ಸೇವನೆಯು ರಕ್ತನಾಳಗಳನ್ನು ಸಂಕುಚಿತಗೊಳಿಸಿ, ರಕ್ತ ಹೆಪ್ಪುಗಟ್ಟುವ ಅಪಾಯ ಹೆಚ್ಚಿಸುತ್ತವೆ.

ವ್ಯಾಯಾಮದ ಕೊರತೆ

ದಿನಕ್ಕೆ ಕನಿಷ್ಠ 30 ನಿಮಿಷಗಳ ವ್ಯಾಯಾಮ ಇಲ್ಲದಿದ್ದರೆ ತೂಕ ಹೆಚ್ಚಾಗಿ, ಕೊಲೆಸ್ಟ್ರಾಲ್ ಮತ್ತು ಸಕ್ಕರೆ ಕಾಯಿಲೆ ಬರುವ ಅಪಾಯ ಹೆಚ್ಚು.

ಅತಿಯಾದ ಸಂಸ್ಕರಿತ ಆಹಾರ

ಫಾಸ್ಟ್ ಫುಡ್, ಫ್ರೈ ಮಾಡಿದಂತಹ ಆಹಾರಗಳನ್ನು ಸೇವಿಸುವುದರಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗಿ ರಕ್ತನಾಳಗಳಲ್ಲಿ ಕೊಬ್ಬು ಸಂಗ್ರಹವಾಗುತ್ತದೆ.

ಒತ್ತಡ

ದೀರ್ಘಕಾಲದ ಮಾನಸಿಕ ಒತ್ತಡ ಹೃದಯ ಬಡಿತ ಅನಿಯಂತ್ರಿತಗೊಳಿಸುತ್ತದೆ ಮತ್ತು ರಕ್ತದೊತ್ತಡ ಹೆಚ್ಚಿಸುತ್ತದೆ.