ಕ್ಯಾರೆಟ್‌ನ 5 ಅದ್ಭುತ ಪ್ರಯೋಜನಗಳು!
ಕ್ಯಾರೆಟ್‌ನ 5 ಅದ್ಭುತ ಪ್ರಯೋಜನಗಳು!
ಬೆಂಗಳೂರು: ಇಂದಿನ ಡಿಜಿಟಲ್ ಯುಗದಲ್ಲಿ ಗಂಟೆಗಟ್ಟಲೆ ಮೊಬೈಲ್, ಲ್ಯಾಪ್‌ಟಾಪ್ ಸ್ಕ್ರೀನ್ ನೋಡುವುದರಿಂದ ಕಣ್ಣಿನ ದೃಷ್ಟಿ ಮಂಜಾಗುವುದು ಹಾಗೂ ಜಂಕ್ ಫುಡ್ ಸಂಸ್ಕೃತಿಯಿಂದ ಸಣ್ಣ ವಯಸ್ಸಿನಲ್ಲೇ ಹೃದಯಾಘಾತ ಸಂಭವಿಸುವುದು ಜಾಗತಿಕವಾಗಿ ದೊಡ್ಡ ಆತಂಕ ಸೃಷ್ಟಿಸಿದೆ.1. ಕಣ್ಣಿನ ದೃಷ್ಟಿಗೆ ಕ್ಯಾರೆಟ್ ಮ್ಯಾಜಿಕ್
ಕ್ಯಾರೆಟ್‌ನಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಬೀಟಾ-ಕ್ಯಾರೋಟಿನ್' ಎಂಬ ಪೋಷಕಾಂಶವಿದೆ. ನಾವು ಕ್ಯಾರೆಟ್ ತಿಂದ ತಕ್ಷಣ ನಮ್ಮ ಯಕೃತ್ತು ಈ ಬೀಟಾ-ಕ್ಯಾರೋಟಿನ್ ಅನ್ನು ವಿಟಮಿನ್ ‘ಎ’ ಆಗಿ ಪರಿವರ್ತಿಸುತ್ತದೆ. ಈ ವಿಟಮಿನ್ ಎ ಕಣ್ಣಿನ ರೆಟಿನಾವನ್ನು ರಕ್ಷಿಸಿ, ರಾತ್ರಿ ವೇಳೆ ದೃಷ್ಟಿ ಮಂಜಾಗುವುದನ್ನು ಸಂಪೂರ್ಣವಾಗಿ ತಡೆಯುತ್ತದೆ. ಕ್ಯಾರೆಟ್‌ನಲ್ಲಿರುವ 'ಲುಟೀನ್' ಅಂಶವು ಕಣ2. ಹೃದಯದ ರಕ್ತನಾಳಗಳ ಬ್ಲಾಕೇಜ್‌ಗೆ ಕತ್ತರಿ
ಕ್ಯಾರೆಟ್ ನಮ್ಮ ಹೃದಯದ ರಕ್ಷಣಾ ಕವಚವೂ ಹೌದು. ಇದರಲ್ಲಿರುವ ಕರಗುವ ನಾರಿನಂಶ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಮ್ಯಾಗ್ನೆಟ್‌ನಂತೆ ಹೀರಿಕೊಂಡು ದೇಹದಿಂದ ಹೊರಹಾಕುತ್ತದೆ. ಕ್ಯಾರೆಟ್‌ನಲ್ಲಿ ಸಮೃದ್ಧವಾಗಿರುವ 'ಪೊಟ್ಯಾಸಿಯಮ್' ಅಂಶವು ರಕ್ತನಾಳಗಳ ಒತ್ತಡವನ್ನು ಕಡಿಮೆ ಮಾಡಿ, ರಕ್ತದೊತ್ತಡವನ್ನು ಸಂಪೂರ್ಣ ನಿಯಂತ್ರಣದಲ್ಲಿಡುತ್ತದೆ. ಇದರಿಂದ ಹೃದಯಾಘಾತದ ಅಪಾಯ ಶೇ3. ಕ್ಯಾನ್ಸರ್ ಕಾರಕ ಜೀವಕೋಶಗಳ ನಾಶ
ಕ್ಯಾರೆಟ್‌ನಲ್ಲಿ 'ಫಾಲ್ಕರಿನೋಲ್' ಮತ್ತು 'ಫಾಲ್ಕರಿಂಡಿಯೋಲ್' ಎಂಬ ನೈಸರ್ಗಿಕ ಕೀಟನಾಶಕ ಗುಣಗಳಿರುತ್ತವೆ. ಇವು ದೇಹದಲ್ಲಿ ಕ್ಯಾನ್ಸರ್ ಕಾರಕ ಗಡ್ಡೆಗಳು ಅಥವಾ ಹಾನಿಕಾರಕ ಜೀವಕೋಶಗಳು ತಲೆ ಎತ್ತದಂತೆ ಭೀಕರ ಪ್ರತಿರೋಧ ಒಡ್ಡುತ್ತವೆ. ಮುಖ್ಯವಾಗಿ ಕರುಳಿನ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್ ಅಪಾಯವನ್ನು ಇದು ಗಣನೀಯವಾಗಿ ಕಡಿಮೆ ಮಾಡುತ್ತದೆ.4. ರೋಗನಿರೋಧಕ ಶಕ್ತಿ ಮತ್ತು ಯಕೃತ್ತಿನ ಶುದ್ಧೀಕರಣ
ಕ್ಯಾರೆಟ್‌ನಲ್ಲಿರುವ ವಿಟಮಿನ್ ಸಿ ಮತ್ತು ಆಂಟಿ-ಆಕ್ಸಿಡೆಂಟ್‌ಗಳು ದೇಹದ ರೋಗನಿರೋಧಕ ಶಕ್ತಿಯನ್ನು ರಾಕೆಟ್ ವೇಗದಲ್ಲಿ ಹೆಚ್ಚಿಸುತ್ತವೆ. ಇದರಲ್ಲಿರುವ ಗರಿಷ್ಠ ನಾರಿನಂಶವು ಲಿವರ್‌ನಲ್ಲಿ ಸಂಗ್ರಹವಾಗಿರುವ ವಿಷಕಾರಿ ತ್ಯಾಜ್ಯಗಳನ್ನು ಹಾಗೂ ಕೊಬ್ಬನ್ನು ಸುಲಭವಾಗಿ ಹೊರಹಾಕಲು ನೆರವಾಗುತ್ತದೆ.5. ಹೊಳೆಯುವ ಚರ್ಮ ಮತ್ತು ವಯಸ್ಸಾಗುವಿಕೆ ತಡೆ
ಕ್ಯಾರೆಟ್‌ನಲ್ಲಿರುವ ಉನ್ನತ ಮಟ್ಟದ ಆಂಟಿ-ಆಕ್ಸಿಡೆಂಟ್‌ಗಳು ಚರ್ಮದ ಜೀವಕೋಶಗಳು ಹಾನಿಗೊಳಗಾಗುವುದನ್ನು ತಡೆಯುತ್ತವೆ. ಇದು ಸೂರ್ಯನ ಹಾನಿಕಾರಕ ಯುವಿ ಕಿರಣಗಳಿಂದ ಚರ್ಮವನ್ನು ರಕ್ಷಿಸುವುದಲ್ಲದೆ, ಮುಖದ ಮೇಲಿನ ಸುಕ್ಕುಗಳನ್ನು ತಡೆದು ಚರ್ಮ ಸದಾ ಗ್ಲೋ ಆಗಿರುವಂತೆ ನೋಡಿಕೊಳ್ಳುತ್ತದೆ.