ಸುಗ್ಗಿ ಹಬ್ಬದ ವಾರವೇ ಹಲವಾರು ಚಿತ್ರಗಳು ಒಟಿಟಿಗೆ 
ಫೋಟೋ ಗ್ಯಾಲರಿ

ಒಂದಲ್ಲ, ಎರಡಲ್ಲ, 30 ಚಿತ್ರಗಳು ಒಟಿಟಿಗೆ! ವಾರಾಂತ್ಯದಲ್ಲಿ ಭರಪೂರ ಮನರಂಜನೆ

ಮೋಹನ್​ ಶೆಟ್ಟಿ

ಸುಗ್ಗಿ ಹಬ್ಬದ ವಾರವೇ ಹಲವಾರು ಚಿತ್ರಗಳು ಒಟಿಟಿಗೆ

ಸುಗ್ಗಿ ಹಬ್ಬದ ವಾರವೇ ಹಲವಾರು ವೆಬ್​ ಸರಣಿ ಮತ್ತು ಸಿನಿಮಾಗಳು ಒಟಿಟಿಗೆ ಲಗ್ಗೆಯಿಟ್ಟಿರುವುದು ಸದ್ಯ ವೀಕ್ಷಕರಿಗೆ ಜಬರ್ದಸ್ತ್​ ಮನರಂಜನೆ ಪಕ್ಕಾ ಎಂಬುದನ್ನು ಒತ್ತಿ ಹೇಳಿದೆ. ಹಾಗಿದ್ದರೆ, ಯಾವೆಲ್ಲ ಸಿನಿಮಾಗಳು, ವೆಬ್​ ಸಿರೀಸ್​ ಮತ್ತು ಮನರಂಜನಾ ಕಾರ್ಯಕ್ರಮಗಳು ಬರುತ್ತಿವೆ ಎಂಬುದರ ವಿವರ ಇಲ್ಲಿದೆ ನೋಡಿ.

ನೆಟ್‌ಫ್ಲಿಕ್ಸ್

1. ಟಾಸ್ಕರಿ: ದಿ ಸ್ಮಗ್ಲರ್ಸ್ (ಕ್ರೈಂ-ಥ್ರಿಲ್ಲರ್​ ಸರಣಿ) 2. ದಿ ರಿಪ್ (ಆ್ಯಕ್ಷನ್​-ಥ್ರಿಲ್ಲರ್​) 3. ಸೆವೆನ್ ಡಯಲ್ಸ್ (ಮಿಸ್ಟರಿ ವೆಬ್​ ಸರಣಿ) 4. ಕಿಲ್ಲರ್ ವೇಲ್ (ಹಾರರ್​) 5. ಕ್ಯಾನ್​ ದಿಸ್​ ಲವ್​ ಬಿ ಟ್ರಾನ್ಸ್​ಲೇಟೆಡ್​ (ಕೊರಿಯನ್ ಕಾಮಿಡಿ ಡ್ರಾಮಾ) 6. 'ಸ್ಟ್ರೇಂಜರ್ ಥಿಂಗ್ಸ್ 5

ಪ್ರೈಮ್ ವಿಡಿಯೋ

1. ದಂಡೋರ - (ತೆಲುಗು, ತಮಿಳು, ಕನ್ನಡ, ಮಲಯಾಳಂ, ಹಿಂದಿ) 2. 120 ಬಹದ್ದೂರ್ - (ಹಿಂದಿ) 3. ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ - (ಕನ್ನಡ, ತೆಲುಗು, ತಮಿಳು, ಮಲಯಾಳಂ) 4. ಆರ್ಟಿಸ್ಟ್​

ಜೀ5

1. ಗುರ್ರಾಮ್ ಪಾಪಿರೆಡ್ಡಿ - (ತೆಲುಗು) 2. ಭಾ ಭಾ ಬಾ - (ಮಲಯಾಳಂ) 3. ಸಫಿಯಾ ಸಫ್ದರ್ - (ಹಿಂದಿ)

ಜಿಯೋ ಹಾಟ್‌ಸ್ಟಾರ್

1. ಬಿಗ್ ಬಾಸ್​ 12ರ ಪ್ರೀ ಹಾಗೂ ಗ್ರ್ಯಾಂಡ್​ ಫಿನಾಲೆ (ಕನ್ನಡ) 2. ಅನಂತ - (ತೆಲುಗು, ತಮಿಳು, ಹಿಂದಿ) 3. ಪೋನೀಸ್ 4. ಡೌನ್ಟೌನ್ ಅಬ್ಬೆ: ದಿ ಗ್ರ್ಯಾಂಡ್ ಫಿನಾಲೆ

ಆಹಾ

1. ಆಹಾ: ರಿಪ್ಪನ್ ಸ್ವಾಮಿ ( ತೆಲುಗು) 2. ಲಯನ್ಸ್ ಗೇಟ್ ಪ್ಲೇ: ಶೆಲ್ (ತೆಲುಗು ಡಬ್), ಬಂದೂಕ್ (ಕನ್ನಡ) 3. ಸೋನಿ ಲೈವ್​: ಕಲಂಕಾವಲ್​ (ಮಲಯಾಳಂ, ತೆಲುಗು, ಹಿಂದಿ). 4. ಸನ್ ನೆಕ್ಸ್ಟ್: ಕಿರ್ಕ್ಕನ್ (ಮಲಯಾಳಂ)