ಜಿಲ್ಲೆ

ಮೂಡುಬಿದಿರೆ ಪ್ರಭು ಹಾಸ್ಪಿಟಲ್‌ನ ಡಾ.ಕೃಷ್ಣಮೋಹನ ಪ್ರಭು ನಿಧನ

ಮೂಡುಬಿದಿರೆ: ಇಲ್ಲಿನ ಪ್ರಭು ಹಾಸ್ಪಿಟಲ್ ಸ್ಥಾಪಕ, ತಂತ್ರಜ್ಞಾನ ಸಹಿತ ಹಲವು ಕ್ಷೇತ್ರದಲ್ಲಿ ಪರಿಣಿತರಾಗಿದ್ದ ಡಾ.ಕೃಷ್ಣಮೋಹನ ಪ್ರಭು ಮಂಗಳವಾರ ಎಲುಬು ಕ್ಯಾನ್ಸರ್‌ನಿಂದ ನಿಧನರಾದರು. ಛಾಯಾಚಿತ್ರಗಹಣ, ವನ್ಯಜೀವಿ ಸಹಿತ ಹಲವು ವಿಷಯಗಳ ಬಗ್ಗೆ ಅಗಾಧ ಜ್ಞಾನ ಹೊಂದಿದ್ದ ಅವರು, ರಾಷ್ಟ್ರೀಯ ಮಟ್ಟದ ಹಲವು ವಿಚಾರಗಳ ಸಂಪನ್ಮೂಲ ವ್ಯಕ್ತಿಯಾಗಿದ್ದರು.