ಜಿಲ್ಲೆ

ಹೊಸಕೆರೆಯಲ್ಲಿ 13ಕ್ಕೆ ಶ್ರೀಕೃಷ್ಣ ಸಂಧಾನ

ಎಂ.ಎನ್​.ಕೋಟೆ: ಗುಬ್ಬಿ ತಾಲೂಕು ಹಾಗಲವಾಡಿ ಹೋಬಳಿ ಹೊಸಕೆರೆ ಲ್ಮರಂಗನಾಥಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿಯವರು ಗ್ರಾಮದೇವತೆ ಮಾರಮ್ಮದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ಮಾ.13ರಂದು ರಾತ್ರಿ 8:00 ಗಂಟೆಗೆ ಹೊಸಕೆರೆ ಲ್ಮರಂಗನಾಥಸ್ವಾಮಿ ತೇರುಬೀದಿಯ ಆವರಣದಲ್ಲಿ ಎಚ್​.ಸಿ.ಜಗದೀಶ್​ ಹುಣಸೇಪಾಳ್ಯ ಇವರ ಸಂಗೀತ ಹಾಗೂ ನಿರ್ದೇಶನದಲ್ಲಿ ಕುರುೇತ್ರ ಅಥವಾ ಶ್ರೀಕೃಷ್ಣ ಸಂಧಾನ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಲಾಭಿಮಾನಿಗಳು, ಕಲಾರಸಿಕರು ಆಗಮಿಸಿ ಪೋತ್ಸಾಹಿಸಬೇಕು ಎಂದು ಶ್ರೀ ಲ್ಮರಂಗನಾಥಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿ ಮನವಿ ಮಾಡಿದೆ.