ಮಲ್ಲಪ್ಪ ಕಿತ್ತಲಿ 
ಜಿಲ್ಲೆ

ಹೊಂಡದಲ್ಲಿ ಮುಳಗಿ ಯುವಕ ಸಾವು

ಬಾಗಲಕೋಟೆ: ಹೊಲಕ್ಕೆ ನೀರುಣಿಸಲು ಹೊಂಡದಲ್ಲಿ ಮೋಟರ ಪೈಪ್ ಅಳವಡಿಸಲು ಹೋಗಿದ್ದ ಯುವಕ ಕಾಲು ಜಾರಿ ಹೊಂಡದಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಬಾದಾಮಿ ತಾಲೂಕಿನ ಸುಳ್ಳ ಗ್ರಾಮದಲ್ಲಿ ಗುರುವಾರ ನಡೆದಿದೆ.
ಮಲ್ಲಪ್ಪ ಕಿತ್ತಲಿ(೨೫) ಮೃತ ಪಟ್ಟ ದುರ್ದೈವಿ. ಬಾದಾಮಿ ಪೊಲೀಸ್ ಠಾಣೆ ವ್ಯಾಪ್ತಿ ಈ ಘಟನೆ ನಡೆದಿದ್ದು, ಸ್ಥಳೀಯರಿಂದ ಶವಕ್ಕಾಗಿ ಶೋಧ ನಡೆಸಿದ್ದಾರೆ.