ಜಿಲ್ಲೆ

ಹೈಕ ಶಿಕ್ಷಣ ಮಂಡಳಿ ನಿವೃತ್ತ ನೌಕರರಿಗೆ ಬೀಳ್ಕೊಡುಗೆ

ಕಲಬುರಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿಯ ನಿವೃತ್ತ ನೌಕರರನ್ನು ಗುರುವಾರ ಸತ್ಕರಿಸಿ ಬೀಳ್ಕೊಡಲಾಯಿತು. ಸಂಸ್ಥೆ ಅಧ್ಯಕ್ಷ ಶಶೀಲ್ ನಮೋಶಿ, ಅವಿನಾಶ ಸಾಂಬ್ರಾಣಿ, ರಾಜಶೇಖರ ಉಪಾಸೆ, ರಾಜಾ ಭೀಮಳ್ಳಿ, ಉದಯಕುಮಾರ ಚಿಂಚೋಳಿ, ಡಾ.ಕೈಲಾಶ ಪಾಟೀಲ್, ಡಾ.ಶರಣಬಸಪ್ಪ ಹರವಾಳ, ಡಾ.ಮಹಾದೇವಪ್ಪ ರಾಂಪುರೆ, ಡಾ.ಕಿರಣ್ ದೇಶಮುಖ, ಡಾ.ಅನೀಲ ಪಾಟೀಲ್, ಸಾಯಿನಾಥ ಪಾಟೀಲ್, ನಾಗಣ್ಣ ಘಂಟಿ, ಡಾ.ಶಿವಾನಂದ ಮೇಳಕುಂದಿ ಇತರರಿದ್ದರು.