ಜಿಲ್ಲೆ

ಹುತಾತ್ಮರ ದಿನಾಚರಣೆ

Chitradurga - Desk - Pranav Kumar

ಚಿತ್ರದುರ್ಗ: ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ವೀರಯೋಧರ ಸ್ಮರಣಾರ್ಥ ಚಿತ್ರದುರ್ಗ ಜಿಲ್ಲೆಯ ಅರೆಸೇನಾ ಮಾಜಿ ಯೋಧರ ಸಂಘದಿಂದ ನಗರದಲ್ಲಿ ಬುಧವಾರ ಹುತಾತ್ಮ ದಿನಾಚರಣೆ ಆಚರಿಸಲಾಯಿತು.

ಸಂಘದ ಅಧ್ಯಕ್ಷ ಲಿಂಗರಾಜು, ಉಪಾಧ್ಯಕ್ಷ ಜಯಣ್ಣ, ಪದಾಧಿಕಾರಿಗಳಾದ ರವಿಶಂಕರ್, ಮಂಜುನಾಥ, ಶಿವಕುಮಾರ್, ಸಾರ್ವಜನಿಕರು ಇತರರಿದ್ದರು.