ಜಿಲ್ಲೆ

ಹಾವು ಕಚ್ಚಿ ಮಹಿಳೆ ಸಾವು

ತಾಲೂಕಿನ ಅಂಕಣಪುರ ಗ್ರಾಮದ ತೋಟದಲ್ಲಿ ಕೆಲಸ ಮಾಡುವಾಗ ವಿಷಪೂರಿತ ಹಾವು ಹಾವು ಕಚ್ಚಿ ಮಹಿಳೆ ಮೃತಪಟ್ಟಿದ್ದಾರೆ.
ಅಂಕಣಾಪುರ ಗ್ರಾಮದ ಸುಜಾತ(37) ಎಂಬಾಕೆ ಮೃತ್ತ ದುರ್ದೈವಿ.ಈಕೆ ಎಂದಿನಂತೆ ಸೋಮಸುಂದರಂ ಎಂಬುಬೆ ತೋ ಟದ ಕೆಲಸಕ್ಕೆ ಹೋಗಿದ್ದಳು. ತೋಟ ದಲ್ಲಿ ಅರಿಶಿನ ಬಿಡುಸುವಾಗ ಸುಜಾತ ಎಡಗಾಲಿಗೆ ವಿಷಪೂರಿತ ಹಾವು ಕಚ್ಚಿದ್ದು ಪ್ರಜ್ಞೆ ತಪ್ಪಿದ್ದಾಳೆ. ಸ್ಥಳೀ ಯರು ಆಕೆಯನ್ನು ಕಾಮಗೆರೆ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.ಆದರೆ, ಚಿಕಿತ್ಸೆ ಫಲಿಸದೆ   ಸುಜಾತ ಅಸುನೀಗಿದ್ದಾಳೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ದೇಹವನ್ನು  ಕೊಳ್ಳೇ ಗಾಲ ಸರ್ಕಾರಿ ಉಪವಿಭಾಗ ಆಸ್ಪತ್ರೆಯ ಶವಾಗಾ ರದಲ್ಲಿ  ಇರಿಸಲಾಗಿದೆ..