ಜಿಲ್ಲೆ

ಹರೀಶ್‌ಕುಮಾರ್ ಗೆ ಪಿಎಚ್.ಡಿ ಪದವಿ

ಕಿರಣ್ ಮಾದರಹಳ್ಳಿ

ಹನೂರು: ತಾಲೂಕಿನ ಶಾಗ್ಯ ಗ್ರಾಮದ ದೇವಮ್ಮ ಮತ್ತು ಮಹದೇವಪ್ಪ ದಂಪತಿ ಪುತ್ರ ಎಂ. ಹರೀಶ್‌ಕುಮಾರ್ ಮಂಡಿಸಿದ ಮಹಾಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾನಿಯಲಯ ಪಿಎಚ್.ಡಿ ಪದವಿ ನೀಡಿದೆ. ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಡಾ. ಎಸ್. ವಿನಯ್ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ಇನ್ವೆಸ್ಟ್‌ಮೆಂಟ್ ಬಿಹೆವಿಯರ್ ಆಫ್ ಇಂಡಿವಿಜುಯಲ್ ಇನ್ವೆಸ್ಟರ್ಸ್‌ ಆನ್ ಪೋಸ್ಟ್ ಆಫೀಸ್ ಸೇವೀಂಗ್ ಸ್ಕೀಮ್ ಎ ಪರ್‌ಷಪ್ಸನ್ ಸ್ಟಡಿ ಇನ್ ಬೆಂಗಳೂರು ಸಿಟಿ ಎಂಬ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿ ನೀಡಲಾಗಿದೆ.