ಕಲಬುರಗಿ: ಸ್ಪಂದನಾ ಮಹಿಳಾ ವಿವಿದ್ದೋದ್ದೇಶ ಸಹಕಾರ ಸಂದಿಂದ ಹರಸೂರಿನ ಕರಿಬಸವೇಶ್ವರ ಪ್ರಾಥಮಿಕ ಶಾಲೆಗೆ ಬರ‍್ಡ್, ಚಾಕ್ಪೀಸ್, ವಿದ್ಯರ‍್ಥಿಗಳಿಗೆ ಕಂಪಾಸ್ ಬಾಕ್ಸ್ ವಿತರಿಸಲಾಯಿತು. ಪರಿಸರ ದಿನಾಚರಣೆ ನಿಮಿತ್ತ ಶಾಲೆಯ ಆವರಣದಲ್ಲಿ ಸಸಿಗಳನ್ನು ನೆಟ್ಟು, ಪೋಷಿಸುವಂತೆ ತಿಳಿಸಲಾಯಿತು.
ಉಪಾಧ್ಯೆ ಸುಮಾ ಪಪ್ಪಾ ಮಾತನಾಡಿ, ವಿದ್ಯರ‍್ಥಿಗಳ ಭವಿಷ್ಯ ರೂಪಿಸಲು ಶಿಕ್ಷಣ ಪ್ರಮುಖವಾಗಿದ್ದು, ಅವರಿಗೆ ಅವಶ್ಯವಾದ ನೆರವು ನೀಡಲಾಗುತ್ತಿದೆ. ಎಲ್ಲರೂ ಇಂತಹ ರ‍್ಥಪರ‍್ಣ ಕರ‍್ಯಕ್ಕೆ ಕೈ ಜೋಡಿಸಬೇಕು. ಮಕ್ಕಳು ಶ್ರಮವಹಿಸಿ, ಅಧ್ಯಯನ ಮಾಡಿ, ಉನ್ನತ ಸ್ಥಾನಕ್ಕೆ ಏರಬೇಕು ಎಂದರು.
ಸಂದ ಅಧ್ಯೆ ಲತಾ ಬಿಲಗುಂದಿ, ಕರ‍್ಯರ‍್ಶಿಗಳಾದ ಜ್ಯೋತಿ ಬಿ. ನಿಪ್ಪಾಣಿ, ಖಜಾಂಚಿ ರೂಪಾ ಪವಾರ, ಸದಸ್ಯರಾದ ಜಗದೇವಿ ಕನ್ನಳ್ಳಿ, ವಿಜು ಪಾಟೀಲ್, ಕಾಶಮ್ಮ ಚಿಂತಕೋಟಿ, ಮೇಘನಾ ಸ್ವಾಮಿ, ಬನ್ನು ಸ್ವಾಮಿ ಇತರರಿದ್ದರು.