ಜಿಲ್ಲೆ

ಸೌಹಾರ್ದ ವೇದಿಕೆಯಿಂದ ಪ್ರಜಾಪ್ರಭುತ್ವ ದಿನಾಚರಣೆ

ಚಿತ್ರದುರ್ಗ: ಕರ್ನಾಟಕ ಮುಸ್ಲಿಂ ಕಲ್ಚರಲ್ ಅಕಾಡೆಮಿ, ಕರ್ನಾಟಕ ಶಾಂತಿ ಮತ್ತು ಸೌಹಾರ್ದ ವೇದಿಕೆಯಿಂದ ಶುಕ್ರವಾರ ನಗರದಲ್ಲಿ ವಿಶ್ವ ಪ್ರಜಾಪ್ರಭುತ್ವ ದಿನ ಆಚರಿಸಲಾಯಿತು.

ಎ.ಜೆ.ಚರ್ಚ್‌ನ ಫಾದರ್ ಎಂ.ಎಸ್.ರಾಜು, ಮುಸ್ಲಿಂ ಧರ್ಮ ಗುರು ಅಬ್ದುಲ್ ರೆಹಮಾನ್, ಪತ್ರಕರ್ತ ನರೇನಹಳ್ಳಿ ಅರುಣ್‌ಕುಮಾರ್, ಎಂ.ಹನೀಫ್ ಕೋಟೆ, ಅಲೆಮಾರಿ ಜನಾಂಗದ ನಾಗರಾಜ್, ಆನಂತರಾಜು, ನವೀದ್ ಅಬ್ದುಲ್, ಮುನ್ನಾ, ಇಮ್ರಾನ್, ಬಷೀರ್ ಸಾಬ್ ಹವೀದ್ ಇತರರಿದ್ದರು.