ಜಿಲ್ಲೆ

ಸೊನ್ನ ರಸ್ತೆ ದುರಸ್ತಿ ಮಾಡಿ

ಜೇವರ್ಗಿ: ತಾಲೂಕಿನ ಸೊನ್ನ ಗ್ರಾಮದ ರಸ್ತೆ ಸುಧಾರಣೆ ಮಾಡುವಂತೆ ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್ ಅವರಿಗೆ ಮನವಿ ಸಲ್ಲಿಸಲಾಯಿತು. ಸೊನ್ನದ ಶ್ರೀ ಡಾ.ಶಿವಾನಂದ ಸ್ವಾಮೀಜಿ, ವಕೀಲ ಬಸವರಾಜ ಬಿರಾದಾರ, ಸಕ್ರೆಪ್ಪಗೌಡ ಪಾಟೀಲ್ ಹರನೂರ ಇತರರಿದ್ದರು.