ಸಾಂದರ್ಭಿಕ ಚಿತ್ರ  
ಜಿಲ್ಲೆ

ಸೈಬರ್ ಕ್ರೈಮ್ ಜಾಗೃತಿ ಕಾರ್ಯಕ್ರಮ ಇಂದು


ಕಲಬುರಗಿ : ನಗರದ ಕೋರ್ಟ್ ಬಳಿಯ ಸಿದ್ಧಾರ್ಥ ಕಾನೂನು ಕಾಲೇಜಿನಲ್ಲಿ ಆ.೯ ರಂದು ಬೆಳಗ್ಗೆ ೧೧ ಗಂಟೆಗೆ ಸೈಬರ್ ಕ್ರೆÊಂ ಮತ್ತು ಕಾನೂನು ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಹೈಕೋರ್ಟ್ನ ಹೆಚ್ಚುವರಿ ರಜಿಸ್ಟರ್ ಜನರಲ್ ಮರುಳ ಸಿದ್ಧರಾಧ್ಯ  ಎಚ್.ಜೆ ಉದ್ಘಾಟಿಸುವರು. ನಗರ ಪೊಲೀಸ್ ಆಯುಕ್ತ ಚೇತನ ಆರ್ ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದು ಪ್ರಾಚಾರ್ಯ ಡಾ. ಚಂದ್ರಶೇಖರ ತಿಳಿಸಿದ್ದಾರೆ.