ಜಿಲ್ಲೆ

ಸೂರ್ಯನ ಪ್ರತಿಬಿಂಬ ಗೋಚರ

ಯಲ್ಲಾಪುರ ತಾಲೂಕಿನ ಸಾತೊಡ್ಡಿ ಜಲಪಾತ ಸಮೀಪದ ಕಾಳಿ ಹಿನ್ನೀರಿನ ಪ್ರದೇಶದಲ್ಲಿ ಸೂರ್ಯ ತನ್ನ ಪಥ ಬದಲಾಯಿಸುವ ಸಂಕ್ರಾಂತಿಯ ಪರ್ವದ ಸಂದರ್ಭ ಗುರುವಾರ ಬೆಳಗ್ಗೆ ಸೂರ್ಯೋದಯದ ಸನ್ನಿವೇಶ ಆಗಸದಲ್ಲಿ ಹಾಗೂ ಅದರ ಪ್ರತಿಬಿಂಬ ನೀರಿನಲ್ಲಿ ಗೋಚರಿಸಿದ್ದು ಹೀಗೆ.