ಜಿಲ್ಲೆ

ಸುಲೇಪೇಟ ವಿದ್ಯಾರ್ಥಿಗಳು ಕಬ್ಬಡಿ, ವಾಲಿಬಾಲ್ ನಲ್ಲಿ ತಾಲೂಕು ಮಟ್ಟಕ್ಕೆ ಆಯ್ಕೆ

ಕೃಷ್ಣ ಕುಲಕರ್ಣಿ

ಚಿಂಚೋಳಿ: ಪಟ್ಟಣದ ಹೊರ ವಲಯದ ಕ್ರೀಡಾಂಗಣದಲ್ಲಿ ನಡೆದ ಸುಲೇಪೇಟ ವಲಯ ಮಟ್ಡದ ಕ್ರೀಡಾಕೂಟದಲ್ಲಿ ಸುಲೇಪೇಟದ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಕಬ್ವಡಿ ಹಾಗೂ ವಾಲಿಬಾಲ ಕ್ರೀಡೆಯಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಉಪ ಪ್ರಾಂಶುಪಾಲರು ಮಾರುತಿ ಯಂಗನೂರ ದೈಹಿಕ ಶಿಕ್ಷಕರಾದ ನಾರಾಯಣ ರೆಡ್ಡಿ ಶಿಕ್ಷಕರಾದ ಸೋಮಶೇಖರ್ , ವಿವೇಕಾನಂದ , ಬಸವರಾಜ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.