ಜಿಲ್ಲೆ

ಸಿರಿಗೇರಿ ಪಪೂ ಕಾಲೇಜ್ ಕಬ್ಬಡಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಸಿರಿಗೇರಿ: ಹಚ್ಚೊಳ್ಳಿಯಲ್ಲಿ ಶನಿವಾರ ನಡೆದ ಪದವಿ ಪೂರ್ವ ಕಾಲೇಜುಗಳ ಕ್ರೀಡಕೂಟದಲ್ಲಿ ಸಿರಿಗೇರಿಯ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿಯರು ಕಬ್ಬಡಿಯಲ್ಲಿ ಬಿ.ಇ.ಹನುಮಂತಮ್ಮ ಕಾಲೇಜು ವಿದ್ಯಾರ್ಥಿಗಳ ವಿರುದ್ದ ಜಯಗಳಿಸಿದ್ದಾರೆ.

ಕಬ್ಬಡಿ ಆಟಗಾರರದ ನಂದಿನಿ, ಶ್ರೀದೇವಿ, ಸರಸ್ವತಿ, ಲಕ್ಷ್ಮೀ, ಪ್ರಿಯಾಂಕ, ಸುಧಾರಾಣಿ, ಅರುಣಾ ಜ್ಯೋತಿ, ಸುನೀತಾ, ನಾಗರತ್ನ, ಹಾಗೂ ಗುಂಡು ಎಸೆತದಲ್ಲಿ ಎಸ್.ಹೇಮಾವತಿ (ಪ್ರ), ನಿಟ್ರುವಟ್ಟಿ ವಾಸಂತಿ,

ಜಲಾಜಾಕ್ಷಿ, ತಿಪ್ಪಮ್ಮ, ಸುನೀತಾ 400 ಮೀಟರ್ ಓಟದಲ್ಲಿ (ದ್ವಿ) ಸ್ಥಾನವನ್ನು ಗಳಿಸಿದ ಇವರಿಗೆ. ಪ್ರಾಂಶುಪಾಲ ಎಚ್.ಜಿ.ವಿಶ್ವನಾಥ್ ಗೌಡ ಉಪನ್ಯಾಸಕರಾದ ಎನ್.ಹೊನ್ನೂರು ಸ್ವಾಮಿ,

ಬಸವರಾಜ್, ರಾಘವೇಂದ್ರ, ಇಸ್ಮಾಯಿಲ್, ರಂಗಪ್ಪ, ಈರಣ್ಣ, ನಿತೀನ್ ಕುಮಾರ್ ಪ್ರಶಸ್ತಿ ಪತ್ರ ಹಾಗೂ ಶೀಲ್ಡ್ ನೀಡಿ ಅಭಿನಂದಿಸಿದರು