oplus_2 
ಜಿಲ್ಲೆ

ಸಿಯುಕೆ ವಿದ್ಯರ‍್ಥಿಗಳಿಗೆ ದ್ವೀತಿಯ ಪ್ರಶಸ್ತಿ

ಕಲಬುರಗಿ: ಬೆಂಗಳೂರಿನ ಎಚ್​ಪಿಸಿಎಲ್​ ನಡೆಸಿದ "ನ್ಯೂ ಜನರೇಷನ್​ ಐಡಿಯಾ ಫಿನ್​ ಸ್ರ‍್ಧೆ ೨೦೨೪ರಲ್ಲಿ ಸಿಯುಕೆಯ ಇಂಜಿನಿಯರಿಂಗ್​ ವಿದ್ಯರ‍್ಥಿಗಳು ದ್ವೀತಿಯ ಬಹುಮಾನ ಪಡೆದಿದ್ದಾರೆ.

ವಿದ್ಯರ‍್ಥಿಗಳಾದ ಸ್ವಾತಿ ಸಹಾನಿ, ಸತ್ಯಂ ಕುಮಾರ್​, ರೋಹನ್​ ಪಟೇಲ್​, ಅಂಕುರ್​ ಮಿಶ್ರಾ, ಕೌಶಲ್​ ಕುಮಾರ್​, ಕರ‍್ತಿಕ್​ ರಾಜಾ ಬೆಂಗಳೂರಿನಲ್ಲಿ ಹಿಂದೂಸ್ತಾನ್​ ಪೆಟ್ರೋಲಿಯಂ ಕರ‍್ಪೊರೇಷನ್​ ಲಿಮಿಟೆಡ್​ (ಎಚ್​ಪಿಸಿಎಲ್​) ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ನಡೆಸಿದ "ನ್ಯೂ ಜನರೇಷನ್​ ಐಡಿಯೇ ಫಿನ್​ ಸ್ರ‍್ಧೆಯಲ್ಲಿ ಭಾಗವಹಿಸಿ ಉತ್ತಮ ಪ್ರರ‍್ಶನ ತೋರಿದ್ದಾರೆ.

ದೇಶದ ಐಐಟಿ, ಉನ್ನತ ಸಂಸ್ಥೆಗಳು, ಪ್ರತಿಷ್ಟಿತ ಶಿಣ ಸಂಸ್ಥೆಗಳ ೫೦೦ ಐಡಿಯಾಗಳನ್ನು ಪ್ರಸ್ತುತ ಪಡಿಸಿದ್ದರು. ಐಐಟಿ ದೆಹಲಿ ಪ್ರಥಮ, ಐಐಟಿ ಗುವಾಹಟಿ ತೃತೀಯ ಸ್ಥಾನ ಪಡೆದಿದೆ. ಈ ಪ್ರಶಸ್ತಿಯೂ ೫೦ ಸಾವಿರ ರೂ. ನಗದು ಬಹುಮಾನ ಹೊಂದಿದೆ ಎಂದು ಇಲೆಕ್ಟ್ರಿಕಲ್​ ಇಂಜಿನಿಯರಿಂಗ್​ ವಿಭಾಗದ ಪ್ರಾಧ್ಯಾಪಕ ಉದಯ ಪಾಟೀಲ್​ ತಿಳಿಸಿದ್ದಾರೆ.

ವಿದ್ಯರ‍್ಥಿಗಳ ಸಾಧನೆಗೆ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ, ಕುಲಸಚಿವ ಪ್ರೊ.ಆರ್​.ಆರ್​.ಬಿರಾದಾರ, ಇಂಜಿನಿಯರಿಂಗ್​ ನಿಕಾಯದ ಡೀನ್​ ಪ್ರೊ.ಪರಮೇಶ, ಎಲೆಕ್ಟ್ರಿಕಲ್​ ಇಂಜಿನಿಯರಿಂಗ್​ ವಿಭಾಗದ ಮುಖ್ಯಸ್ಥ ಪ್ರೊ.ಎಂ.ಅಮರೇಂದ್ರ ಪ್ರಶಂಶಿಸಿದ್ದಾರೆ.