ಜಿಲ್ಲೆ

ಸಿದ್ಧಾರ್ಥ ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನ

ಕಲಬುರಗಿ: ಹುಬ್ಬಳ್ಳಿಯ ಕರ್ನಾಟಕ ಕಾನೂನು ವಿಶ್ವವಿದ್ಯಾಲಯ ಸಹಯೋಗದಡಿ ಕಲಬುರಗಿ ಸಿದ್ಧಾರ್ಥ ಕಾನೂನು ಕಾಲೇಜಿನಲ್ಲಿ ಭಾನುವಾರ ಏರ್ಪಡಿಸಿದ್ದ ವೃತ್ತಿ ಮಾರ್ಗದರ್ಶನ ಕಾರ್ಯಾಗಾರವನ್ನು ೧ನೇ ಹೆಚ್ಚುವರಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶ ಎ.ವಿ.ಶ್ರೀಕಾಂತ ಉದ್ಘಾಟಿಸಿದರು. ಕೆಪಿಇ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಶಾಂತಪ್ಪ ಸೂರನ್, ಡಾ.ಚಂದ್ರಶೇಖರ ಶೀಲವಂತ, ಡಾ.ಸುನೀಲ ಬಗಾಡೆ, ಗಿರೀಶ ಸರದೇಶಪಾಂಡೆ, ನರೇಂದ್ರ ಬಡಶೇಷಿ, ಗಿರೀಶ ಕೆ., ಡಾ.ತಿಪ್ಪೇಸ್ವಾಮಿ ಇದ್ದರು.