ಕಲಬುರಗಿ: ಸಂವಿಧಾನದ ಆಶಯ ಉಳಿವಿಗಾಗಿ ಸಿಐಟಿಯು ಸಂಘಟನೆಯಿಂದ ಬುಧವಾರ ಸಂಜೆ ಧರಣಿ ಸತ್ಯಾಗ್ರಹ ನಡೆಸಿ, ಮಧ್ಯರಾತ್ರಿ ೧೨ಕ್ಕೆ ಸ್ವಾತಂತ್ರದ ಧ್ವಜಾರೋಹಣ ನೆರವೇರಿಸಲಾಯಿತು. ಪ್ರಮುಖರಾದ ಎಂ.ಬಿ.ಸಜ್ಜನ್, ಶರಣಬಸಪ್ಪ ಮಮಶೆಟ್ಟಿ, ಶಾಂತಾ ಘಂಟೆ, ಅಲ್ತಾಫ್ ಇನಾಮಂದಾರ, ಗೌರಮ್ಮ ಪಾಟೀಲ್, ಡಾ.ಪಿ.ಕೆ.ತಿವಾರಿ, ನಾಗಯ್ಯ ಸ್ವಾಮಿ, ಮೇಘರಾಜ ಕಠಾರೆ, ರೇವಣಸಿದ್ದ ಕಲಬುರಗಿ, ಕಾಶಿನಾಥ ಬಂಡಿ, ಡಾ.ಪದ್ಮಿನಿ ಕಿರಣಗಿ, ಶೇಖಮ್ಮ ಕುರಿ, ದೇವಯ್ಯ ಬಿರಾದಾರ, ಬಾಬು ಹೂವಿನಹಳ್ಳಿ, ರಾಯಪ್ಪಾ ಹುರುಮುಂಜಿ ಇತರರಿದ್ದರು.