ಜಿಲ್ಲೆ

ಸಿಎಂ ಜತೆ ಆಂಜನೇಯ ಚರ್ಚೆ

ಚಿತ್ರದುರ್ಗ: ಮಾಜಿ ಸಚಿವ ಎಚ್.ಆಂಜನೇಯ ಅವರು ಬೆಂಗಳೂರಲ್ಲಿ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಎಸ್‌ಸಿಎಸ್‌ಪಿ,ಟಿಎಸ್‌ಪಿ ಯೋಜನೆ ಅನುಷ್ಠಾನ ಹಾಗೂ ಚಿತ್ರದುರ್ಗ ಜಿಲ್ಲೆ ವಿವಿಧ ಅಭಿವೃದ್ಧಿ ಕಾಮಗಾರಿಗಳು ಕುರಿತು ಚರ್ಚಿಸಿದರು. ಸಿಎಂ ರಾಜಕೀಯ ಕಾರ‌್ಯದರ್ಶಿ ನಜೀರ್‌ಅಹ್ಮದ್ ಇತರರು ಇದ್ದರು.