ಜಿಲ್ಲೆ

ಸಿಎಂ ಕಾರ್ಯಕ್ರಮ ತಯಾರಿ ಪರಿಶೀಲಿಸಿದ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್

ಕಲಬುರಗಿ : ಗೃಹಜ್ಯೋತಿ ಯೋಜನೆಯ ಅನುಷ್ಠಾನ ಕಾರ್ಯಕ್ರಮಕ್ಕೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಸ್ಟ್ 5 ರಂದು ಕಲಬುರಗಿಯಲ್ಲಿ ಚಾಲನೆ ನೀಡಲಿದ್ದು, ಅದಕ್ಕಾಗಿ ನಗರದ ಎನ್.ವಿ. ಮೈದಾನದಲ್ಲಿ ಪರಿಶೀಲಿಸೊದರು.‌‌ಇಂದು ಕಾರ್ಯಕ್ರಮದ
ಸಿದ್ಧತೆಗಳನ್ನು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ವೀಕ್ಷಿಸಿದರು. ಕೆಲವೊಂದು ಸಲಹೆ ನೀಡಿದರು. ಸಹಾಯಕ ಆಯುಕ್ತರಾದ ಮಮತಕುಮಾರಿ ಇತರರು ಇದ್ದರು.