ಚಿಕ್ಕಮಗಳೂರು: ವಾಸವಿ ಜಯಂತಿ ಅಂಗವಾಗಿ ಬುಧವಾರ ನಗರದ ಶ್ರೀಕನ್ನಿಕಾ ಪರಮೇಶ್ವರಿ ದೇವಾಲಯ ಮುಂಭಾಗದಲ್ಲಿ ವಾಸವಿ ಯುವಜನ ಸಂಘದಿAದ ಸಾರ್ವಜನಿಕರಿಗೆ ಕೊಸಂಬರಿ ಮತ್ತು ಮಜ್ಜಿಗೆ ವಿತರಿಸುವ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ದಿನೇಶ್‌ಗುಪ್ತ, ಪದಾಧಿಕಾರಿಗಳಾದ ನಿತಿನ್, ದೀಪಕ್, ಮದನ್, ರಘುನಂದನ್, ಕಿರಣ್, ಆನಂದ್, ರಾಮಕೃಷ್ಣಯ್ಯ, ಸಂತೋಷ್ ಮತ್ತಿತರರು ಹಾಜರಿದ್ದರು.