ಚಿಕ್ಕಮಗಳೂರು ನಗರದ ವಿಜಯಪುರದ ೩೯ನೇ ವರ್ಷದ ಶ್ರೀ ದೊಡ್ಡಗಣಪತಿಯ ಗಣೇಶೋತ್ಸವ ಅಂಗವಾಗಿ ಮಂಗಳವಾರ ಮುಂಜಾನೆ ಭಕ್ತಾಧಿಗಳ ಸಮ್ಮುಖದಲ್ಲಿ ಗಣಹೋಮ ನಡೆಸಲಾಯಿತು. ಬಳಿಕ ಸಾರ್ವಜನಿಕ ಅನ್ನಸಂಪರ್ತಣೆ ನಡೆಯಿತು. 
ಜಿಲ್ಲೆ

ಸಾರ್ವಜನಿಕ ಅನ್ನದಾನ

ನಿತ್ಯಾನಂದ ಎಸ್.ಎನ್.

ಚಿಕ್ಕಮಗಳೂರು: ನಗರದ ವಿಜಯಪುರದ ೩೯ನೇ ವರ್ಷದ ಶ್ರೀ ದೊಡ್ಡಗಣಪತಿಯ ಗಣೇಶೋತ್ಸವ ಅಂಗವಾಗಿ ಮಂಗಳವಾರ ಮುಂಜಾನೆ ಭಕ್ತಾಧಿಗಳ ಸಮ್ಮುಖದಲ್ಲಿ ಗಣಹೋಮ ನಡೆಸಲಾಯಿತು. ಬಳಿಕ ಸಾರ್ವಜನಿಕ ಅನ್ನಸಂಪರ್ತಣೆ ನಡೆಯಿತು.

ಈ ಸಂದರ್ಭದಲ್ಲಿ ದೊಡ್ಡಗಣಪತಿ ಸೇವಾ ಸಮಿತಿ ನಂದಿಟ್ರಸ್ಟ್ನ ಅಧ್ಯಕ್ಷ ಧನಂಜಯಗೌಡ, ಪದಾಧಿ ಕಾರಿಗಳಾದ ಶಂಕರ್‌ಸಿAಗ್, ಕೇಬಲ್ ಮಂಜು, ರಂಜಿತ್, ಉಮೇಶ್, ಚಂದು, ಅಕ್ಷಯ್ ಮತ್ತಿತರರಿದ್ದರು.