ಕಲಬುರಗಿ : ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಇಂದು ಕಲಬುರಗಿ ನಗರಸ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಹಕಾರ ದಾವೆ ಮತ್ತು ಅಮಲ್ಜಾರಿ ಪ್ರಕರಣಗಳ ಕಾರ್ಯಾಗಾರವನ್ನು ಉದ್ಘಾಟಿಸಿದರು. ನಿಬಂಧಕರಾದ ಕ್ಯಾಪ್ಟನ್ ಡಾ.ರಾಜೇಂದ್ರ, ಅಪರ್ ನಿಬಂಧಕರುಗಳಾದ ಆಶಾ, ಬಾಲಶೇಖರ,ಲಿಂಗರಾಜು,ಜಂಟಿ ನಿಬಂದಕರುಗಳಾದ ಮಹೇಶ,ಕಲ್ಲಪ್ಪಒಬಣಗೊಳ,ಜಯಪ್ರಕಾಶ ಆಪ್ತ ಕಾರ್ಯದರ್ಶಿ ವೆಂಟೇಶ್ ಉಪಸ್ಥಿತರಿದ್ದರು.