ಜಿಲ್ಲೆ

ಸರ್ಕಾರಿ ಪ್ರೌಢ ಶಾಲೆ ಕಟ್ಟಡ ಲೋಕಾರ್ಪಣೆ

ಕಲಬುರಗಿ: ತಾಲೂಕಿನ ನಂದಿಕೂರದಲ್ಲಿ ಬುಧವಾರ ನಡೆದ ಸರ್ಕಾರಿ ಪ್ರಾತ್ಯಕ್ಷಿಕೆ ಪ್ರೌಢಶಾಲೆ ನೂತನ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ್, ಕಾಂಗ್ರೆಸ್ ಮುಖಂಡ ನೀಲಕಂಠರಾವ್ ಮೂಲಗೆ, ಗ್ರಾಪಂ ಅಧ್ಯಕ್ಷ ಚಂದ್ರಕಾAತ ಪೂಜಾರಿ, ಪವನಕುಮಾರ ವಳಕೇರಿ, ವಿಜಯಕುಮಾರ ಜಮಖಂಡಿ, ಡಿಡಿಪಿಐ ಸೂರ್ಯಕಾಂತ ಮದಾನೆ, ಸೌರಭ್ ಎಸ್.ಬಿ ಇತರರಿದ್ದರು.