ಇಂಡಿಯ ಕಾಂಗ್ರೆಸ್​ ಕಚೇರಿಯಲ್ಲಿ ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಸಚಿವ ಆರ್​.ಬಿ. ತಿಮ್ಮಾಪೂರ ಹಾಗೂ ಶಾಸಕ ಯಶವಂತರಾಯಗೌಡ ಪಾಟೀಲ ಅವರನ್ನು ಪಕ್ಷದ ಕಾರ್ಯಕರ್ತರು ಸನ್ಮಾನಿಸಿದರು. ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯ ಇಲಿಯಾಸ್​ ಬೋರಾಮಣಿ, ಶ್ರೀಕಾಂತ ಕುಡಿಗನೂರ, ಜಾವೀದ ಮೋಮಿನ, ಯಮನಾಜಿ ಸಾಳುಂಕೆ ಇತರರಿದ್ದರು.  
ಜಿಲ್ಲೆ

ಸಮಾವೇಶದಲ್ಲಿ ಭಾಗವಹಿಸಲು ಸಚಿವ ತಿಮ್ಮಾಪೂರ ಮನವಿ

ಇಂಡಿ: ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಮೇ 20 ರಂದು ರಾಜ್ಯ ಸರ್ಕಾರದ ಸಾಧನಾ ಸಮಾವೇಶ ನಡೆಯಲಿದು,್ದ ಇಂಡಿ ಮತೇತ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್​ ಕಾರ್ಯಕರ್ತರು ಪಾಲ್ಗೊಳ್ಳಬೇಕೆಂದು ಅಬಕಾರಿ ಸಚಿವ ಆರ್​.ಬಿ. ತಿಮ್ಮಾಪೂರ ಮನವಿ ಮಾಡಿದರು.

ಪಟ್ಟಣದ ಕಾಂಗ್ರೆಸ್​ ಕಚೇರಿಯಲ್ಲಿ ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಾಂಗ್ರೆಸ್​ ದೇಶದ ರಣೆ ಹಾಗೂ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದೆ. ಸರ್ಕಾರದ ಗ್ಯಾರಂಟಿ ಯೋಜನೆ ಸಾಕಷ್ಟು ಕುಟುಂಬಗಳಿಗೆ ನೆರವಾಗಿದೆ. ಇಂಡಿ ಮತೇತ್ರಕ್ಕೆ ಸಿದ್ದರಾಮಯ್ಯನವರು ಅತಿ ಹೆಚ್ಚಿನ ಅನುದಾನ ನೀಡಿದ್ದಾರೆ ಎಂದರು.

ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ, ಈ ಭಾಗದ ಅಭಿವೃದ್ಧಿಗೋಸ್ಕರ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರೇವಣಸಿದ್ದೇಶ್ವರ ಏತ ನೀರಾವರಿಗೆ 3000 ಕೋಟಿ ರೂ. ಅನುದಾನ ನೀಡಿದ್ದಾರೆ ಎಂದರು.

ಹೊಸಪೇಟೆಯಲ್ಲಿ ನಡೆಯುವ ಸಮಾವೇಶದಲ್ಲಿ ರಾಜ್ಯದ ಮೂಲೆ ಮೂಲೆಯಿಂದ ಅಂದಾಜು ನಾಲ್ಕು ಲ ಕಾರ್ಯಕರ್ತರು ಪಾಲ್ಗೊಳ್ಳುವ ನೀರಿೆಯಿದೆ ಎಂದು ಹೇಳಿದರು.

ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯ ಇಲಿಯಾಸ್​ ಬೋರಾಮಣಿ, ಶ್ರೀಕಾಂತ ಕುಡಿಗನೂರ, ಜಾವೀದ ಮೋಮಿನ, ಯಮನಾಜಿ ಸಾಳುಂಕೆ, ಪುರಸಭೆ ಅಧ್ಯ ಲಿಂಬಾಜಿ ರಾಠೋಡ, ಅಣ್ಣಾರಾಯ ಬಬಲಾದ, ಸತೀಶ ಕುಂಬಾರ, ಹುಚ್ಚಪ್ಪ ತಳವಾರ, ಸಂಜೀವ ಚವ್ಹಾಣ, ಅಬ್ದುಲ್​ ಬಾಗವಾನ, ಸದಾಶಿವ ಹಿರೇಮಠ, ನಿರ್ಮಲಾ ತಳಕೇರಿ, ರಶೀದ ಅರಬ, ಭೀಮಣ್ಣ ಕವಲಗಿ, ಜಹಾಂಗೀರ ಸೌದಾಗರ, ಸತ್ತಾರ ಬಾಗವಾನ, ಎ.ಆರ್​. ಬಾಗವಾನ, ರಾಜು ಕುಲಕರ್ಣಿ, ಕಲ್ಲನಗೌಡ ಪಾಟೀಲ, ಪ್ರಶಾಂತ ಕಾಳೆ, ಮಹೇಶ ಹೊನಬಿಂದಗಿ, ಶೇಖರ ಶಿವಶರಣ, ಸಣ್ಣಪ್ಪ ತಳವಾರ, ಹುಚ್ಚಪ್ಪ ತಳವಾರ, ಉಮೇಶ ದೇಗಿನಾಳ, ಜಟ್ಟೆಪ್ಪ ರವಳಿ, ಭೀಮಾಶಂಕರ ಮೂರಮನ, ರಾಜು ಪತಂಗೆ, ಹಲೀನಾ ಮಾಶ್ಯಾಳಕರ, ಅನುಸೂಯಾ ಜಾಧವ, ಮಲ್ಲು ಮಡ್ಡಮನಿ, ಬಿ.ಸಿ. ಸಾವಕಾರ, ಸತೀಶ ಉಪಸ್ಥಿತರಿದ್ದರು.