ಜಿಲ್ಲೆ

ಸಂವಿಧಾನ ದಿನ ಆಚರಣೆ

Chitradurga - Desk - Pranav Kumar

ಚಿತ್ರದುರ್ಗ: ನಗರದಲ್ಲಿ ಭಾನುವಾರ ಕರುನಾಡ ವಿಜಯಸೇನೆ ಕಾರ್ಯಕರ್ತರು ಸಂವಿಧಾನ ದಿನ ಆಚರಿಸಿದರು.

ಸಂಘಟನೆ ಜಿಲ್ಲಾ ಅಧ್ಯಕ್ಷ ಕೆ.ಟಿ.ಶಿವಕುಮಾರ್, ಪದಾಧಿಕಾರಿಗಳಾದ ರತ್ನಮ್ಮ, ಜಗದೀಶ್, ವಿಶ್ವನಾರಾಯಣಮೂರ್ತಿ, ಹರೀಶ್, ಅಖಿಲೇಶ್, ಗೋಪಿನಾಥ್, ಪ್ರದೀಪ್, ಅವಿನಾಶ್ ಇತರರಿದ್ದರು.