ಜಿಲ್ಲೆ

ಶ್ರೀ ಜಗದ್ಗುರು ರೇಣುಕಾಚಾರ‌್ಯರ ಜಯಂತಿ ಆಚರಣೆ

ಡಿ.ಪಿ.ನಾಗರಾಜ ಶ್ರೇಷ್ಠಿ

ಚಿತ್ರದುರ್ಗ:ಶ್ರೀ ಜಗದ್ಗುರು ರೇಣುಕಾಚಾರ‌್ಯರ ಜಯಂತಿಯನ್ನು ಚಿತ್ರದುರ್ಗದ ಜೆಸಿಆರ್ ಬಡಾವಣೆ ಜಂಗಮ ಸಮಾಜದ ಕಚೇರಿಯಲ್ಲಿ ಬುಧವಾರ ಆಚರಿಸಲಾಯಿತು. ಜಂಗಮ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನಯ್ಯ,ಪ್ರಧಾನ ಕಾರ‌್ಯದರ್ಶಿ ಷಡಾಕ್ಷರಯ್ಯ,ನಗರಸಭಾ ಸದಸ್ಯ ಬಿ.ಸುರೇಶ್,ಕೆ.ಎಂ.ವೀರೇಶ್,ಜಿ.ಎಚ್.ಕಲ್ಲೇಶಯ್ಯ, ಶಿವನಗೌಡರು,ಶಶಿಧರ್‌ಬಾಬು,ನಾಗೇಂದ್ರಯ್ಯ, ಕರಿಬಸವಯ್ಯ,ಲೀಲಾವತಿ, ಬಸವರಾಜ ಶಾಸ್ತ್ರಿ,ರುದ್ರೇಶ್,ವಿಜಯಕುಮಾರ್,ಬಸವರಾಜಯ್ಯ,ವಿಶ್ವನಾಥ ಶಾಸ್ತ್ರಿ ಮತ್ತಿತರರು ಇದ್ದರು.

----