ಜಿಲ್ಲೆ

ಶ್ರೀ ಕೃಷ್ಣಜನ್ಮಾಷ್ಟಮಿ

ಚಿತ್ರದುರ್ಗ: ಬಾಪೂಜಿ ಪಬ್ಲಿಕ್ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ಕೃಷ್ಣಜನ್ಮಾಷ್ಟಮಿ ಆಚರಿಸಲಾಯಿತು.ಇಸ್ಕಾನ್‌ನ ಕಲ್ಯಾಣ್‌ದಾಸ್, ಮಹಾಬಲೇಶ್,ಪ್ರಭು ಹಾಗೂ ಬಾಪೂಜಿ ಸಮೂಹ ಶಿಕ್ಷಣ ಮಹಾವಿದ್ಯಾಲಯದ ಕಾರ‌್ಯದರ್ಶಿ ಡಾ.ಕೆ.ಎಂ.ವೀರೇಶ್,ನಿರ್ದೇಶಕ ಕೆ. ಎಂ.ಚೇತನ್,ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಇದ್ದರು.