ಮೈಸೂರು: ಅಸ್ಪಶ್ಯತೆ ಮತ್ತು ಅಸವಾನತೆಂು ಆಂದೋಲನ ಪ್ರಾರಂಭಿಸಿ ಶೋಷಿತ ವರ್ಗಕ್ಕೆ ನ್ಯಾಂು ಒದಗಿಸಲು ಹೋರಾಟ ನಡೆಸಿದ ಮಹಾನ್ ವ್ಯಕ್ತಿ ಡಾ.ಬಿ.ಆರ್.ಅಂಬೇಡ್ಕರ್ ಅವರು. ಇವರು ನೀಡಿರುವ ಸಂವಿಧಾನ ದೇಶದ ಪವಿತ್ರ ಗ್ರಂಥವಾಗಿದೆ ಎಂದು ರಂಗಾಯಣದ ಮಾಜಿ ನಿರ್ದೇಶಕ ಸಿ.ಬಸವಲಿಂಗಯ್ಯ ಬಣ್ಣಿಸಿದರು.
ವಿವಾ ನಿಗಮ ನೌಕರರ ಸಂಘ ಮೈಸೂರು ವಿಭಾಗದಿಂದ ಶನಿವಾರ ಜೆಎಲ್‌ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಆಂೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 132ನೇ ಜಂುಂತಿ ಆಚರಣೆಯಲ್ಲಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರ ನೀಡಿದ ಮೀಸಲಾತಿಯಿಂದಾಗಿ ಇಂದು ಎಲ್ಲ ವರ್ಗದವರ ಜೊತೆಗೆ ಮಹಿಳೆಯರಿಗೂ ಒಂದು ಸ್ಥಾನವಾನ ದೊರಕುತ್ತಿರುವುದಕ್ಕೆ ಸಂವಿಧಾನವೇ ಪ್ರಂುತ್ನ ಪ್ರಬಲವಾಗಿದೆ. ರಾಜಕೀಂು ಹಕ್ಕುಗಳು ಮತ್ತು ಸಾವಾಜಿಕ ಸ್ವಾತಂತ್ರ್ಯಕ್ಕಾಗಿ ಅನೇಕ ಅಭಿಂಾನಗಳಲ್ಲಿ ಅಂಬೇಡ್ಕರ್ ಭಾಗವಹಿಸಿದ್ದರು. ಅವರ ಆದರ್ಶ ಎಲ್ಲರ ಜೀವನಕ್ಕೆ ದಾರಿ ದೀಪವಾಗಿದೆ. ಅವರ ಚಿಂತನೆಗಳು ಂುುವಜನತೆಗೆ ಸ್ಛೂರ್ತಿಯಾಗಿವೆ ಎಂದರು.
ಭಾರತದ ಕಾನೂನು ಸುವ್ಯವಸ್ಥೆ, ಅಸ್ಪಶ್ಯತೆ ನಿವಾರಣೆ, ಪ್ರಜೆಗಳ ಮೂಲ ಕರ್ತವ್ಯ, ಸವಾನತೆ, ಶಿಕ್ಷಣ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಿಗೆ ಅಂಬೇಡ್ಕರ್ ನೀಡಿದ ಕೊಡುಗೆ ಸ್ಮರಿಸಲು ಜಂುಂತಿ ಆಚರಿಸುತ್ತಿರುವುದು ಖುಷಿಂಾಗಿದೆ. ಇದರಿಂದ ಅಂಬೇಡ್ಕರ್ ಅವರ ಜೀವನ, ಮಾರ್ಗ ಎಲ್ಲರನ್ನು ತಲುಪಲು ನೆರವಾಗುತ್ತದೆ ಎಂದರು.
ವಿಮಾ ನಿಗಮ ನೌಕರರ ಸಂಘದ ಅಧ್ಯಕ್ಷ ಎಸ್.ಕೆ.ರಾಮು ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾಂರ್ುದರ್ಶಿ ಎಸ್.ಎಸ್.ನಾಗೇಶ್, ಜಂಟಿ ಕಾಂರ್ುದರ್ಶಿ ಜೆ.ಸುರೇಶ್ ಇತರರು ಇದ್ದರು.