ಜಿಲ್ಲೆ

ಶೆಟ್ಟಿಕಾಲೇಜಿನಲ್ಲಿ ಭಾವನಾತ್ಮಕ ಬುದ್ಧಿವಂತಿಕೆ ಕಾರ್ಯಾಗಾರ

ಜಯತೀರ್ಥ ಪಾಟೀಲ

ಕಲಬುರಗಿ: ಶೆಟ್ಟಿ ಸಮೂಹ ಸಂಸ್ಥೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಭಾವನಾತ್ಮಕ ಬುದ್ಧಿವಂತಿಕೆ ಕುರಿತ ಕಾರ್ಯಾಗಾರದಲ್ಲಿ ಮನಃಶಾಸ್ತçಜ್ಞರಾದ ಡಾ.ಜಿ.ಸಿ.ಕವಿತಾ, ಶೆಟ್ಟಿ ಸಂಸ್ಥೆಯ ಅಧ್ಯಕ್ಷ ಉದಯಕುಮಾರ ಶೆಟ್ಟಿ, ಉಪಾಧ್ಯಕ್ಷೆ ಅನುಜಾ ಶೆಟ್ಟಿ, ನಿರ್ದೇಶಕರಾದ ಅನಿರುದ್ದ ಶೆಟ್ಟಿ, ಶ್ವೇತಾ ಶೆಟ್ಟಿ, ಸಿದ್ದಾರ್ಥ ಶೆಟ್ಟಿ, ಪ್ರೊ.ಜಯಕುಮಾರ ಇದ್ದರು.