ಜಿಲ್ಲೆ

ಶುದ್ಧ ಕುಡಿವ ನೀರು,ಸ್ವಚ್ಛತೆಗೆ ಆದ್ಯತೆ

ಚಿತ್ರದುರ್ಗ:ಮದಕರಿಪುರ ಗ್ರಾಪಂ ನೂತನ ಅಧ್ಯಕ್ಷ ಒ.ಬಸವರಾಜ್ ಸೋಮವಾರ ಅಧ್ಯಕ್ಷತೆ ಗ್ರಾಪಂನಲ್ಲಿ ತುರ್ತು ಸಭೆ ನಡೆಯಿತು. ಗ್ರಾಪಂ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರು ಹಾಗೂ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕಿದೆ. ಈ ನಿಟ್ಟಿನಲ್ಲಿ ಎಲ್ಲ ಸದಸ್ಯರ ಸಹಕಾರ ಅ ಗತ್ಯವೆಂದರು.
ಗ್ರಾಪಂ ಉಪಾಧ್ಯಕ್ಷೆ ಮಂಜುಳಾ,ಸದಸ್ಯರಾದ ಪಿ.ಎಸ್.ಸಿದ್ದೇಶ್,ದಿವಾಕರ್‌ಸಂಕೋಳ್,ಕುಸುಮಾ,ಟಿ.ಚಂದ್ರಮ್ಮರೇವಣ್ಣ,ಎಚ್.ಪಿ.ಚನ್ನಪ್ಪ,ರತ್ನಮ್ಮ ನಾಗರಾಜ್,ಮಂಜುಳಾಗಿರೀಶ್,ಜ್ಯೋತಿ ದೇವೇಂದ್ರಪ್ಪ,ಎಲ್.ತಿಪ್ಪೇಸ್ವಾಮಿ,ನವೀನ್‌ಗೌಡ,ರಂಜಿತ್,ಪಿಡಿಒ ನಾಗರಾಜ್,ಕಾರ‌್ಯ ದರ್ಶಿ ಸೋಮಣ್ಣ ಇದ್ದರು.