ಉಗರಗೋಳಲ್ಲಿ ಹಮ್ಮಿಕೊಂಡಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ವೆ.ಎಂ.ಯಾಕೊಳ್ಳಿ, ಆರ್​.ಪಿ.ಪವಾರ, ವೆ.ಆರ್​.ಚನ್ನಪ್ಪಗೌಡರ, ವಿ.ಎಸ್​.ಹಿರೇಮಠ, ಜಿ.ಬಿ.ಅಂಬಿಗೇರ ಇತರರಿದ್ದರು. 
ಜಿಲ್ಲೆ

ಶಿಕ್ಷಕರು ದೇಶದ ಬೆಳಕು

ಉಗರಗೋಳ: ಶಿಕ್ಷಣದ ಮೂಲಕ ದೇಶಕ್ಕೆ ಬೆಳಕು ನೀಡುವವರು ಶಿಕರು. ಶಿಣ ನೀಡಿ ಭವಿಷ್ಯ ರೂಪಿಸಿದ ಶಿಕರನ್ನು ವಿದ್ಯಾರ್ಥಿಗಳು ಗೌರವಿಸುತ್ತಿರುವುದು ಶ್ಲಾನೀಯ ಎಂದು ಯಕ್ಕುಂಡಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ವೆ.ಎಂ.ಯಾಕೊಳ್ಳಿ ಹೇಳಿದರು.

ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರೇ.ಅ.ಹಳಮನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 1994&95ನೇ ಬ್ಯಾಚ್​ ಹಾಗೂ ರೇಣುಕಾ(ಯಲ್ಲಮ್ಮ) ದೇವಿ ಪ್ರೌಢಶಾಲೆಯ 1997&98ನೇ ಬ್ಯಾಚ್​ನ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ ಮತ್ತು ಗುರುವಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಿವೃತ್ತ ಶಿಕರನ್ನು ಸತ್ಕರಿಸಲಾಯಿತು. ಬಸವೇಶ್ವರ ವೃತ್ತದಿಂದ ಪ್ರೌಢಶಾಲೆ ಆವರಣದವರೆಗೆ ವಾದ್ಯಮೇಳಗಳೊಂದಿಗೆ ಶಿಕರ ಮೆರವಣಿಗೆ ನಡೆಯಿತು. ಮುಖ್ಯಶಿಕಿ ಆರ್​.ಪಿ.ಪವಾರ ಅಧ್ಯತೆ ವಹಿಸಿದ್ದರು. ನಿವೃತ್ತ ಮುಖ್ಯಶಿಕ ವೆ.ಆರ್​.ಚನ್ನಪ್ಪಗೌಡರ, ವಿ.ಎಸ್​.ಹಿರೇಮಠ, ಜಿ.ಬಿ.ಅಂಬಿಗೇರ, ಸಿ.ಬಿ.ಶೀಗಿಹಳ್ಳಿ, ಬಿ.ಎಸ್​.ಕೀರಸ್ವಾಮಿಮಠ, ಕೆ.ಎಸ್​.ಬಡಿಗೇರ, ಜಿ.ಎಸ್​.ಗರಗದ, ಎನ್​.ಸಿ.ತೇಗೂರ, ಜಿ.ಎಂ.ಸುಂಬಳಿ, ವಿ.ಎಲ್​.ಸಂಗೊಳ್ಳಿ,
ಎಸ್​.ಎಸ್​.ಚಿನಗುಡಿ, ಜಿ.ಜಿ.ಹಿರೇಗೌಡ್ರ ಇತರರಿದ್ದರು.